- Advertisement -
www.karnatakatv.net : ಬೆಂಗಳೂರು : ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ತೆರಳಿದ್ದು, ಅಲ್ಲಿ ಮೋದಿ ಅವರ ನಿವಾಸಕ್ಕೆ ಹೋಗಿ ಅವರೊಂದಿಗೆ ಚರ್ಚೆಯನ್ನು ನಡೆಸಿದರು, ಇಂದು ಸಾಯಂಕಾಲ ಸಚಿವ ಸಂಪುಟ ವನ್ನು ಪ್ರಸ್ಥಾಪಿಸುವುದಾಗಿಯೂ ಹಾಗೇ ಹೈಕಮಾಂಡ್ ಸೂಚಿಸಿದ ಹಾಗೆ ನಡೆದುಕೊಳ್ಳುವುದಾಗಿ ಹೇಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬಳಿ ಸಂಪುಟದ ಲಿಸ್ಟ್ ಇದ್ದು ಇಂದು ಸಾಯಂಕಾಲ ಯಾರಿಗೆ ಯಾವ ಹುದ್ದೆ ಎಂದು ಪ್ರಕಟವಾಗುತ್ತದೆ.
- Advertisement -