Monday, December 23, 2024

Latest Posts

ಕೈವ ಅಸಲಿ‌ ಲುಕ್ಕಿಗೂ ಮುನ್ನ, ಫಸ್ಟ್ ಲುಕ್ಕಿಗೊಂದು ‘ಗೆಸ್’ ಲುಕ್ ಪೋಸ್ಟರ್…!

- Advertisement -

Film News:

ಕೈವ… ಜಯತೀರ್ಥ ನಿರ್ದೇಶನದ ಸಿನಿಮಾ. ಧನ್ವೀರ್ ನಾಯಕ ನಟನಾಗಿ ಅಭಿನಯಿಸ್ತಿರೋ ಚಿತ್ರ.
ಅಭುವನಸ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗ್ತಿದೆ. ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿರೋ ಗೆಸ್ ಲುಕ್ ಚಿತ್ರದ‌ ಮೇಲೆ‌ ವಿಶೇಷ ಕುತೂಹಲ‌ ಹುಟ್ಟಿಸ್ತಿದೆ.

ಹಲವು ಪ್ರಶ್ನೆಗಳನ್ನ ಹುಟ್ಟಿಸಿದ ಕೈವ ಗೆಸ್ ಲುಕ್..!

ಕೈವ 1983 ಅನ್ಮೋ ಟ್ಯಾಗ್ ಕೊಟ್ಟಿರೋ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಥೀಮ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದೆ. ಕೊಕ್ಕೆ ಹಿಡಿದಿರೋ ಕೈಗಳು ರಕ್ತಸಿಕ್ತವಾಗಿ ಕಾಣ್ತಿರೋ ಈ ಪೋಸ್ಟರ್ ನಾನಾ ಕಥೆಗಳನ್ನ ಹೇಳ್ತಿದೆ. ನೈಜ ಘಟನೆಗಳನ್ನಾಧಿರಿಸಿದ ಸಿನಿಮಾ ಅಂತ ಹೇಳಲಾಗ್ತಿರೋ ಕೈವ ಟೀಮ್‌. ಫಸ್ಟ್ ಲುಕ್ ಪೋಸ್ಟರ್ ಗಿದು ಗೆಸ್‌ಲುಕ್ ಅಂತ ಬಿಟ್ಟು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಸೆ.8 ಧನ್ವೀರ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಪೋಸ್ಟರ್:

ಸೆಪ್ಟೆಂಬರ್ 8ನೇ ತಾರೀಖು ನಾಯಕ ಧನ್ವೀರ್ ಹುಟ್ಟುಹಬ್ಬದ ಪ್ರಯುಕ್ತ ಕೈವನ ಅಸಲಿ ಲುಕ್ ರಿವೀಲ್ ಆಗಲಿದೆ.ಅಂದ್ರೆ ಕೈವ ಚಿತ್ರದ ಅಫೀಶಿಯಲ್ ಫಸ್ಟ್ ಲುಕ್ ಪೋಸ್ಟರ್ ನ ರಿಲೀಸ್ ಮಾಡಲಾಗ್ತಿದೆ. ಅವತ್ತೇ ಈ ಗೆಸ್ ಪೋಸ್ಟರ್ ಹುಟ್ಟಿಸಿರೋ ಎಲ್ಲಾ ಕುತೂಹಲಕ್ಕೂ ಉತ್ತರ ಸಿಗಲಿದೆ.

ಮೋಹಕ ತಾರೆ ರಮ್ಯಾ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?!

ಅಭಿಮಾನಿ ಕಾಲಿಗೆ ಬಿದ್ದ ಬಾಲಿವುಡ್ ನಟ…!

ಸೋನು ಗೌಡ ಬೇಡವೆಂದದ್ದು ಮತ್ತೆ ಬೆನ್ನತ್ತಿ ಬಂತು..!

- Advertisement -

Latest Posts

Don't Miss