- Advertisement -
ಹುಬ್ಬಳ್ಳಿ : ಧಾರವಾಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇದುವರೆಗೆ ಹುಬ್ಬಳ್ಳಿ ಧಾರವಾಡ ಅಪರಾಧ ಮತ್ತು ಸಂಚಾರ ಡಿಸಿಪಿಯಾಗಿದ್ದ ಡಾ. ಗೋಪಾಲ ಎಂ. ಬ್ಯಾಕೋಡ್ ನಿಯುಕ್ತಿಗೊಂಡಿದ್ದಾರೆ.
ಇದುವರೆಗೆ ಎಸ್‌ಪಿಯಾಗಿದ್ದ ಲೋಕೇಶ ಜಗಲಸಾರ ಸ್ಥಾನದಲ್ಲಿ ಇಂದು ಬ್ಯಾಕೋಡ ನೇಮಕಗೊಂಡಿದ್ದಾರೆ. ಜಗಲಸಾರ ಅವರನ್ನು ಮೈಸೂರಿನ ಪೊಲೀಸ್ ಅಕಾಡೆಮಿಗೆ ವರ್ಗಾವಣೆ ಮಾಡಲಾಗಿದೆ.
ನಾಗರಿಕ ಹಕ್ಕು ಜಾರಿ ವಿಭಾಗದ ಎಸ್ ಪಿಯಾಗಿದ್ದ ಶ್ರೀಮತಿ ಜಿ. ಸಂಗೀತಾ ಅವರನ್ನು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
Mysore Dasara: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ದಸರಾ ಉದ್ಘಾಟನೆ…!
Star Air lines: ಕಾಶಿ-ಅಯೋಧ್ಯಾ ಯಾತ್ರೆ ರದ್ದು: ಸ್ಟಾರ್ ಏರಲೈನ್ಸ್ ಗೆ 8 ಲಕ್ಷ ದಂಡ
- Advertisement -