Sunday, September 8, 2024

Latest Posts

Police: ಅಧಿಕಾರ ವಹಿಸಿಕೊಂಡ ಎಸ್.ಪಿ ಗೋಪಾಲ್ ಬ್ಯಾಕೋಡ್

- Advertisement -

ಧಾರವಾಡ: ಧಾರವಾಡ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಗೋಪಾಲ್ ಬ್ಯಾಕೋಡ ಅವರು ಶುಕ್ರವಾರ  ಅಧಿಕಾರವನ್ನು  ಸ್ವೀಕರಿಸಿಕೊಂಡರು.

ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರು ಗೋಪಾಲ್ ಬ್ಯಾಕೋಡ ಅವರಿಗೆ ಹೂಗುಚ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಗೋಪಾಲ್ ಬ್ಯಾಕೋಡ ಅವರು ಇದಕ್ಕಿಂತ ಮುಂಚೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಡಿಸಿಪಿಯಾಗಿ ಕೆಲಸ ನಿರ್ವಹಿಸಿದ್ದರು.

Jatre Utsava: ಸಿದ್ಧಾರೂಢ ಸಂಭ್ರಮದ ತೆಪ್ಪೋತ್ಸವ:

Mysore Dasara ;ದಸರಾ ಗಜಪಡೆ ಪಯಣಕ್ಕೆ ಚಾಲನೆ ನೀಡಿದ ಸಚಿವರು..!

Oath taking: ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

- Advertisement -

Latest Posts

Don't Miss