- Advertisement -
ಚಂದನವನದ ನಿದ್ದೆಗೆಡಿಸಿರೋ ಅಕ್ರಮ ಮಾದಕ ದ್ರವ್ಯ ಮಾಫಿಯಾ ದಂಧೆ ಇದೀಗ ಸ್ಟಾರ್ ನಟಿಯರನ್ನ ಸಿಸಿಬಿ ಕಚೇರಿ ಅಲೆಯುವಂತೆ ಮಾಡ್ತಿದೆ. ಇಂದ್ರಜಿತ್ ಹೇಳಿಕೆಯಿಂದ ಡ್ರಗ್ ಮಾಫಿಯಾ ದಂಧೆ ಬೆಳಕಿಗೆ ಬಂದಿದೆ ಅಂತಾನೆ ಹೇಳಲಾಗ್ತಿತ್ತು. ಆದ್ರೀಗ ತನಿಖೆ ವೇಳೆ ಸಿಸಿಬಿ ಬಳಿ ಮೊದಲೇ ಡ್ರಗ್ ಜಾಲದಲ್ಲಿದ್ದ ಕಲಾವಿದರ ಪಟ್ಟಿ ಇತ್ತು ಅನ್ನೋ ಅಂಶ ಬಯಲಾಗಿದೆ.

ಕಲಾವಿದರು ಮತ್ತವರ ಆಪ್ತರನ್ನ ವಿಚಾರಣೆಗೊಳಪಡಿಸ್ತಾ ಇರೋ ಸಿಸಿಬಿ ಕೈಯಲ್ಲಿ ಒಟ್ಟು 15 ಮಂದಿ ಕಲಾವಿದರ ಲಿಸ್ಟ್ ಇದೆ ಎನ್ನಲಾಗಿದೆ. ಸಿಸಿಬಿ ಹೊರಹಾಕಿರೋ ಈ ಮಾಹಿತಿ ಡ್ರಗ್ ನಶೆ ಏರಿಸಿಕೊಂಡ ಸ್ಟಾರ್ ನಟ ನಟಿಯರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಈಗಾಗಲೇ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸ್ತಾ ಇರೋ ಸಿಸಿಬಿ ಡ್ರಗ್ ಜಾಲವನ್ನ ಭೇದಿಸೋ ಪಣತೊಟ್ಟಿದೆ. ಆದರೆ ಈ ಮಾದಕ ದ್ರವ್ಯದ ನಂಟು ಯಾರ್ಯಾರ ಪಾಲಿಗೆ ಉರುಳಾಗುತ್ತೋ ಅನ್ನೋದನ್ನ ಕಾಲವೇ ನಿರ್ಧರಿಸಬೇಕಿದೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -