3 ತಿಂಗಳು 150 ಸ್ಪರ್ಧಾಳುಗಳು 2000ಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್… ಎಂಟರ್‌ಟೇನ್ ಇಂಡಿಯಾ ಆನ್‌ಲೈನ್ ಯೂಟ್ಯೂಬ್ ಚಾನೆಲ್ ಕಡೆಯಿಂದ ಆಯೋಜಿಸಲಾದ ಸಿಂಗ್ ಆ್ಯಂಡ್ ವಿನ್ 10 ಕೆ ಕಂಟೆಸ್ಟ್ 3 ತಿಂಗಳ ಹಿಂದೆ ಶುರುವಾಗಿತ್ತು.
ಈ ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ಜನ ಭಾಗವಹಿಸಿದ್ರು. ಎರಡು ಸುತ್ತು ಸ್ಪರ್ಧೆ ನಡೆಯಿತು. ಮೊದಲನೆಯ ಸುತ್ತಿನಿಂದ ಅವರ ಕಮಿಟ್‌ಮೆಂಟ್, ಅವರ ಹಾಡುಗಾರಿಕೆ ಮತ್ತು ಜನರ ವೋಟ್ ಮೂಲಕ ಮುಂದಿನ ಸುತ್ತನ್ನು ಪರಿಗಣಿಸಲಾಯಿತು.
ಈ ಸ್ಪರ್ಧೆಗೆ ತೀರ್ಪುಗಾರರಾಗಿ ದೀಪ್ತಿ ಮತ್ತು ಪ್ರಶಾಂತ್ ಬಂದಿದ್ದು, ಇವರಿಬ್ಬರು ಶಾಸ್ತ್ರೀಯ ಸಂಗೀತ ಕಲಾವಿದರು ಮತ್ತು ಅನೇಕ ಸ್ಟೇಜ್ ಪ್ರೊಗ್ರಾಮ್‌ಗಳನ್ನು ನೀಡಿದ್ದಾರೆ.
ಇವರ ತೀರ್ಪೀನ ಪ್ರಕಾರ ಕರ್ನಾಟಕದವರಾದ ಸೂರಜ್ ಸುರೇಶ್ ಅವರಿಗೆ ಮೊದಲ ಸ್ಥಾನ ನೀಡಿದ್ದಾರೆ. ಸೈಯದ್ ನದೀಮ್ ಎರಡನೇ ಸ್ಥಾನ ಪಡೆದರೆ, ಮೂರನೇ ಸ್ಥಾನವನ್ನ ಅಂಕಿತಾ ದಾಸ್ ಪಡೆದಿದ್ದಾರೆ.
ಎಂಟರ್‌ಟೈನ್ ಇಂಡಿಯಾ ಯೂಟ್ಯೂಬ್ ಚಾನೆಲ್ ಮಾಡಿದ ಈ ಸ್ಪರ್ಧೆಯಲ್ಲಿ ನಮ್ಮ ಕನ್ನಡದ ಹುಡುಗ ವಿಜಯ ಸಾಧಿಸಿದ್ದು ಕನ್ನಡಿಗರ ಮನಸೆಳೆದಿದೆ. ಅವರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅವಕಾಶಗಳು ಬರಲಿ ಅಂತಾ ಕರ್ನಾಟಕ ನ್ಯೂಸ್ ಮತ್ತು ಎಂಟರ್‌ಟೈನ್ ಇಂಡಿಯಾ ಟೀಮ್‌ನ ಆಶಯ.
ಇಂಥ ಹಲವು ಭಾರತದ ಪ್ರತಿಭೆಗಳನ್ನ ಪರಿಚಯಿಸಲು ಎಂಟರ್‌ಟೈನ್ ಇಂಡಿಯಾ ಯೂಟ್ಯೂಬ್ ಚಾನೆಲ್ ಮುಂದಾಗಿದೆ. ಇನ್ನು ಹಲವಾರು ಸ್ಪರ್ಧೆಗಳನ್ನ ಆಯೋಜಿಸುತ್ತಿದೆ ಮತ್ತು ಬಹುಮಾನಗಳನ್ನೂ ನೀಡಲಿದೆ.
ಎಲ್ಲರೂ ಈ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಸಪೋರ್ಟ್ ಮಾಡಿ.
ಇಂಥಾ ಒಳ್ಳೆಯ ಯೋಜನೆಗಳಿಗೆ ಸದಾ ಕರ್ನಾಟಕ ನ್ಯೂಸ್..
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.