- Advertisement -
ಭಾರತ – ಚೀನಾ ಗಡಿ ಸಂಘರ್ಷಕ್ಕೆ ಭಾರತವೇ ಕಾರಣ ಅಂತಾ ಚೀನಾ ರಕ್ಷಣಾ ಸಚಿವಾಲಯ ಉದ್ಧಟತನದ ಹೇಳಿದೆ ನೀಡಿದೆ. ಈ ನಡುವೆ ರಷ್ಯಾದಲ್ಲಿ ಚೀನಾ ಜೊತೆ ಮಾತುಕತೆ ನಡೆಸಿದ ರಾಜನಾಥ್ ಸಿಂಗ್ ಗಡಿಯಲ್ಲಿ ಸಂಘರ್ಷ ತೊಲಗಿ ಶಾಂತಿ ನೆಲಸಬೇಕು ಅಂದರೆ ಅದಕ್ಕೆ ಉಭಯ ರಾಷ್ಟ್ರಗಳ ಮಾತುಕತೆಯೊಂದೇ ಪರಿಹಾರ ಎಂದಿದ್ದಾರೆ.

ರಾಜತಾಂತ್ರಿಕ ಹಾಗೂ ಮಿಲಟರಿ ಅಧಿಕಾರಿಗಳನ್ನೂ ಒಳಗೊಂಡು ಉಭಯ ರಾಷ್ಟ್ರಗಳು ತಮ್ಮ ಚರ್ಚೆ ಮುಂದುವರಿಸಬೇಕಿದೆ. ಎಲ್ಎಸಿ ಉದ್ದಕ್ಕೂ ಶಾಂತಿ ಪುನರ್ ಸ್ಥಾಪನೆಗೆ ಇದೊಂದೆ ಮಾರ್ಗ ಅಂತಾ ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಗಡಿಯಲ್ಲಿರುವ ಸದ್ಯದ ಪರಿಸ್ಥಿತಿಯನ್ನ ಉಭಯ ರಾಷ್ಟ್ರಗಳು ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ. ನಮ್ಮ ಯಾವುದೇ ಕ್ರಿಯೆಗಳು ಗಡಿಯಲ್ಲಿ ದೊಡ್ಡ ಸಂಘರ್ಷವನ್ನೇ ಹುಟ್ಟುಹಾಕಬಹುದು ಅಂತಾ ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -