- Advertisement -
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಹಲವು ಆಯಾಮಗಳಲ್ಲಿ ನಡೀತಾ ಇದೆ . ಈಗಾಗಲೇ ಸುಶಾಂತ್ ಹಾಗೂ ರಿಯಾ ಕುಟುಂಬಸ್ಥರು, ಸಿಬ್ಬಂದಿ ವಿಚಾರಣೆ ನಡೆಸಿರೋ ಸಿಬಿಐ ಇದೀಗ ಸುಶಾಂತ್ಗೆ ಚಿಕಿತ್ಸೆ ನೀಡ್ತಿದ್ದ ವೈದ್ಯರನ್ನೂ ತನಿಖೆಗೆ ಒಳಪಡಿಸಿದೆ. ವೈದ್ಯರ ವಿಚಾರಣೆ ವೇಳೆ ಸುಶಾಂತ್ ಡಿಪ್ರೆಷನ್ನಲ್ಲಿ ಇದ್ದದ್ದು ನಿಜ ಎಂಬ ಅಂಶ ಹೊರಬಿದ್ದಿದೆ.

ಸುಶಾಂತ್ರನ್ನ ಟ್ರೀಟ್ ಮಾಡುತ್ತಿದ್ದ ಇಬ್ಬರು ವೈದ್ಯರೂ ಸಹ ಸುಶಾಂತ್ ಮಾನಸಿಕವಾಗಿ ತುಂಬಾ ನೊಂದಿದ್ದರು. ಅವರಿಗೆ ಒಂದೊಂದು ನಿಮಿಷವೂ ಒಂದು ವರ್ಷ ಕಳೆದಂತೆ ಭಾಸವಾಗ್ತಿತ್ತು. ಅಲ್ಲದೇ ಅವರು ಸಾವಿನ ಕೊನೆಯ ದಿನಗಳಲ್ಲಿ ಮಾತ್ರೆ ಸೇವಿಸುವುದನ್ನೂ ಬಿಟ್ಟಿದ್ದರು ಅಂತಾ ಮಾಹಿತಿ ನೀಡಿದ್ದಾರೆ.
2019ರಿಂದಲೇ ಡಿಪ್ರೆಷನ್ನಲ್ಲಿದ್ದ ಸುಶಾಂತ್ ನನಗೆ ಜೀವನವೇ ಬೇಡ ಎನಿಸುತ್ತಿದೆ ಅಂತಾ ವೈದ್ಯರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -