- Advertisement -
Breaking News:
ಬೆಂಗಳೂರು ನಿರಂತರ ಮಳೆಯಿಂದಾಗಿ ಈಗಾಗಲೇ ತತ್ತರಿಸಿ ಹೋಗಿದೆ. ನಿನ್ನೆಯಷ್ಟೇ ರಾಜ್ಯದೆಲ್ಲೆಡೆ ಮತ್ತೆ 4 ದಿನ ಮಳೆಯಾಗಲಿದೆ ಎಂಬುವುದಾಗಿ ಹವಾಮಾನ ಇಲಾಖೆ ಘೋಷಿಸಿತ್ತು ಇದೀಗ ಮತ್ತೆ ಐಎಮ್ ಡಿ ಶಾಕ್ ನೀಡಿದೆ. ನಿರಂತರವಾಗಿ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದ್ದರೂ ಮುಂದಿನ 3 ಗಂಟೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ.ಈ ಕಾರಣದಿಂದಾಗಿ ಬೆಂಗಳೂರಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
- Advertisement -

