International News:
ದೇಶ ತೊರೆದು ಇದೀಗ ಈಕ್ವೆಡಾರ್ ದ್ವೀಪದಲ್ಲಿ ನೆಲೆಸಿದ್ದಾರೆ ನಿತ್ಯಾನಂದ ಸ್ವಾಮೀಜಿ. ಹೌದು ಬಿಡದಿ ಧ್ಯಾನ ಪೀಠದ ಸ್ವಾಮಿ ನಿತ್ಯಾನಂದ ಸ್ವಾಮೀಜಿ ಈಗ ದ್ವೀಪದಲ್ಲಿ ನೆಲೆಸಿದ್ದಾರೆ. ಆದರೆ ಇದೀಗ ಸ್ವಾಮಿ ಶ್ರೀಲಂಕಾ ದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ನನ್ನ ಆರೋಗ್ಯದಲ್ಲಿ ವ್ಯತ್ಯಯವಾಗಿದೆ ನನಗೆ ಇಲ್ಲಿ ವೈದ್ಯಕೀಯ ಸೌಲಭ್ಯಗಳಲ್ಲಿ ಕೊರತೆ ಇದೆ. ಆದಷ್ಟು ಬೇಗ ನನ್ನ ಮನವಿಗೆ ಬೆಂಬಲಿ ಸಿ ಎಂಬುವುದಾಗಿ ಕೋರಿಕೊಂಡಿದ್ದಾರೆ. ಆಗಸ್ಟ್ ನಲ್ಲೇ ಗಮನ ಸೆಳೆದಿರುವ ನಿತ್ಯಾನಂದ ಈ ಬಗ್ಗೆ ಲಂಕಾ ಅಧ್ಯಕ್ಷ ನ ರನಿಲ್ ವಿಕ್ರಮ್ ಸಿಂಘ್ ರವರಿಗೆ ಪತ್ರ ಬರೆದುಕೊಂಡಿದ್ದಾರೆ.
ನನ್ನ ಆರೋಗ್ಯದಲ್ಲಿ ಏರುಪೇರಾಗಿದೆ.ನನಗೆ ಇಲ್ಲಿ ಯಾವುದೇ ಅಗತ್ಯ ಆರೋಗ್ಯ ಸೌಲಭ್ಯ ದೊರೆಯುತ್ತಿಲ್ಲ ಹೀಗಾಗಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ ಹಾಗಾಗಿ ನನಗೆ ವೈದ್ಯಕೀಯ ಸೌಲಭ್ಯ ನೀಡಿ ಎಂಬುವುದಾಗಿ ಶ್ರೀಲಂಕಾವನ್ನು ಅವಲಂಭಿಸಿ ನೆರವು ಕೋರಿದ್ದಾರೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮುರುಘ ಶ್ರೀಗಳ ಪುರುಷತ್ವ ಪರೀಕ್ಷೆ.!