- Advertisement -
www.karnatakatv.net: ರಾಷ್ಟ್ರೀಯ: ಯುಎಸ್ ಮೂಲದ ಕೊವಾವ್ಯಾಕ್ಸ್ ಲಸಿಕೆಯನ್ನ ಮಕ್ಕಳ ಮೇಲಿನ ಪ್ರಯೋಗ ಮಾಡಲು ಸೀರಮ್ ಸಂಸ್ಥೆಗೆ ಕೇಂದ್ರ ತಜ್ಞರ ಸಮಿತಿ ಒಪ್ಪಿಗೆ ನೀಡಿಲ್ಲ. ಯುಎಸ್ ಮೂಲದ ಕೊವಾವ್ಯಾಕ್ಸ್ ಲಸಿಕೆಯನ್ನ 2-17 ವರ್ಷದವರ ಮೇಲೆ ಮತ್ತು 2-3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಕೇಂದ್ರ ತಜ್ಞರ ಸಮಿತಿ ಒಪ್ಪಿಗೆ ನೀಡಿಲ್ಲ.ಈ ಲಸಿಕೆಯನ್ನು ಪುಣೆಯ ಸೀರಮ್ ಇನ್ಸ್ ಸ್ಟಿಟ್ಯೂಟ್ ಭಾರತದಲ್ಲಿ ಉತ್ಪಾದನೆ ಮಾಡುತ್ತಿದೆ. ಆದ್ರೆ, ಕೊವಾವ್ಯಾಕ್ಸ್ ಕ್ಲಿನಿಕಲ್ ಪ್ರಯೋಗವನ್ನು ಮೊದಲು ವಯಸ್ಕರ ಮೇಲೆ ಮಾಡಿ ಮುಗಿಸಿ, ಸದ್ಯಕ್ಕೆ 2-17 ವರ್ಷದವರ ಮೇಲೆ ಯಾವುದೇ ರೀತಿಯ ಪ್ರಯೋಗ ಎಂದು ಸೀರಮ್ ಸಂಸ್ಥೆಗೆ ಸಮಿತಿ ಸೂಚಿಸಿದೆ.
- Advertisement -