ಸ್ಥಳನಾಮ ಬದಲಾವಣೆ ವಿವಾದಕ್ಕೆ ತೆರೆ ಬಿದ್ದಿದೆ…

www.karnatakatv.net: ರಾಜ್ಯ- ಬೆಂಗಳೂರು- ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕಾಸರಗೋಡಿನ ಸ್ಥಳನಾಮ ಬದಲಾವಣೆ ವಿವಾದದ ವಾಸ್ತವತೆಯನ್ನು ಮಂಜೇಶ್ವರದ ಶಾಸಕ ಅಶ್ರಫ್ ಟ್ವೀಟ್ ಮಾಡಿದ್ದು, ಸದ್ಯಕ್ಕೆ ಅದಕ್ಕೆ ತೆರೆಬಿದ್ದಿದೆ. ಅಂತಹ ಯಾವುದೇ ಪ್ರಸ್ತಾವನೆ ಕೇರಳ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

About The Author