ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೂಗ ಮಾಡುತ್ತಿರುವ ಹಾಗೂ ಬೆಂಗಳೋರಿನ ಪೂರ್ವ ವಲಯದಲ್ಲಿ ವಾಸಸಮಾಡುತ್ತಿರುವ ಸಾರ್ವಜನಿಕರಿಗೆ ಪ್ರತಿದಿನ ರಸ್ತೆಯ ಮೇಲೆ ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾಋಎ. ಹಾಗೂ ಈ ವಾಹನದಟ್ಟಣೆ . ದೂಳು ಬಿಸಿಲಿನ ಶಾಖ ಇವೆಲ್ಲವುಗಳಿಂದ ಹೊರಗೆ ಬರು ಹೆದರುವ ಪ್ರಯಾಣಿಕರಿಗೆ ಇಗೊ ಇಲ್ಲಿದೆ ಸಿಹಿ ಸುದ್ದಿ.
ಅದೇನೆಂದರೆ ಈಗಾಗಲೆ ನಮ್ಮ ಮೆಟ್ರೋ ಕಾಮಗಾರಿ ಎರಡನೆ ಹಂತದ ವಿಸ್ತರಿತ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದೂ ವಾಣಿಜ್ಯ ಸಂಚಾರಿ ಸೇಶವೆಗೆ ರೈಲ್ವೆ ಸುರಕ್ಷತಾ ಆಯುಕ್ತರು ಹಸಿರು ನಿಶಾನೆ ತೋರಿಸಿದ್ದು . ಮೆಟ್ರೋ ಚಾಲನೆಗೆ ಪ್ರಧಾನಿ ಮೋದಿಯವರಿಂದ ನೆರವೇರಲಿದೆ. ಇನ್ನು ಈ ಮೆಟ್ಟರೋ ಸಂಚಾರ ವ್ಯವಸ್ತೆ ಕೆ ಅರ್ ಪುರಂ ವೈಟ್ ನ ವಾಣಿಜ್ಯಕ್ಕೆ ಉತ್ತಮ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ.ರೈಲ್ವೇ ಸುರುಕ್ಷತಾ ಆಯುಕ್ತರು ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿದ್ದು ಸಣ್ಣ ಪುಟ್ಟ ಬದಲಾವಣ ಎನಂತರ ಯವಾಗ ಬೇಕಾದರೂ ಸೇವೆಗೆ ಸಿದ್ದಪಡಿಸಬಹುದು.ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಲೋಕಾರ್ಪಣೆ ಸಲುವಾಗಿ ಪ್ರಧಾನಿ ಮೋದಿಯವರು ಮಾರ್ಚ್ 11 ಆಗಮಿಸುತಿದ್ದು ಅವರ ಹಸ್ತದಿಂದಲೇ ನಮ್ಮ ಮೆಟ್ರೋ ಉದ್ಗಾಟಿಸುವ ಯೀಜನೆ ಹಾಕಿಕೊಂಡಿದೆ ರಾಜ್ಯ ಆಡಳಿತ ಸರ್ಕಾರ.
ಶಿವಮೊಗ್ಗ ಮೊರಾರ್ಜಿ ವಸತಿ ಶಾಲೆಯಲ್ಲಿ ಊಟದ ನಂತರ 80 ವಿದ್ಯಾರ್ಥಿಗಳು ಅಸ್ವಸ್ಥ