Friday, March 28, 2025

Latest Posts

ಚಿರತೆ ಜೊತೆ ಸಂಸದೆ ಫೋಟೋಶೂಟ್…!

- Advertisement -

Film News:

ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ಬೆಂಗಾಲಿ ಚೆಲುವೆ ನುಸ್ರತ್ ಜಹಾನ್  ಸದ್ಯ ರಾಜಕಿಯ ರಂಗದಲ್ಲಿ ಸಕ್ರೀಯರಾಗಿರುವ ನಟಿ. ಹಾಗೆಯೇ ಬೆಂಗಾಲಿ  ಚೆಲುವೆ ಸದ್ಯ ರಜಾ ಮೂಡ್ ನಲ್ಲಿದ್ದಾರೆ. ಕೆಲಸಕ್ಕೆ ಬ್ರೇಕ್ ಹಾಕಿ  ಗೆಳೆಯ ಯಶ್ ಗುಪ್ತಾ ಜೊತೆ  ಥೈಲ್ಯಾಂಡ್ ಗೆ ಹಾರಿದ್ದಾರೆ. ಇಬ್ಬರು ಇದೀಗ  ಅಲ್ಲಿನ ಪಾರ್ಕ್ ಗೆ ಹೋಗಿ ಅಲ್ಲಿ  ಚಿರತೆ ,ಹುಲಿ, ಆನೆಯೊಂದಿಗೆ  ಫೋಸ್ ಕೊಟ್ಟು ಫೋಟೋಶೂಟ್  ಮಾಡಿಸಿಕೊಂಡಿದ್ದಾರೆ. ಈಗ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

 

ಸರ್ಜಾ ಕುಟುಂಬದಲ್ಲಿ ಸೀಮಂತ ಸಂಭ್ರಮ…!

ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಅನಾವರಣಗೊಳಿಸುವ ‘ಕರುನಾಡ ಶಾಲೆ’ ಸಿನಿಮಾದ ಸಾಂಗ್ ರಿಲೀಸ್…

ಇನ್ನೂ ನಿಂತಿಲ್ಲ ದರ್ಶನ್ 25 ವರ್ಷ ಸಿನಿಜರ್ನಿಯ ಸಂಭ್ರಮ!

- Advertisement -

Latest Posts

Don't Miss