Monday, December 23, 2024

Latest Posts

ಆನ್ ಲೈನ್ ಪಾವತಿ ತಾಣ ಪೇಟಿಯಂ ಗೂ ಇಡಿ ಶಾಕ್…!

- Advertisement -

Technology news:

ಪೇಟಿಎಂ ಗೂ ಇಡಿ ಶಾಕ್ ಎದುರಾಗಿದೆ.ಇತ್ತೀಚೆಗೆ ಇಡಿ ಆನ್‌ಲೈನ್ ಪಾವತಿಗಳ ವೇದಿಕೆಗಳಾದ ರೇಜರ್‌ಪೇ, ಪೇಟಿಯಂ ಹಾಗೂ ಕ್ಯಾಶ್‌ಫ್ರೀ ಕಂಪನಿಗಳ ಬೆಂಗಳೂರಿನ ಆವರಣಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಬೆಂಗಳೂರಿನ 6 ಸ್ಥಳಗಳಲ್ಲಿ ಶೋಧ ನಡೆಸಿದ್ದಾಗಿ ಇಡಿ ತಿಳಿಸಿತ್ತು. ದಾಳಿಯ ವೇಳೆ ಚೀನೀ ವ್ಯಕ್ತಿಗಳಿಂದ ನಿಯಂತ್ರಿತವಾಗಿದ್ದ ಘಟಕಗಳ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ರೂ. ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಚೀನೀ ವ್ಯಕ್ತಿಗಳು ಭಾರತೀಯರ ನಕಲಿ ದಾಖಲೆಗಳನ್ನು ಬಳಸಿ, ವಂಚನೆ ನಡೆಸುತ್ತಿವೆ ಎಂದು ಇಡಿ ಆರೋಪಿಸಿದೆ ಎಂದು  ತಿಳಿದು ಬಂದಿದೆ.

ಐಫೋನ್ 13 ಗೆ ಭಾರೀ ಡಿಸ್ಕೌಂಟ್ …!

ಅಪರಾಧಿಗಳನ್ನು ಪತ್ತೆ ಹಚ್ಚಲು ಮೊಬೈಲ್ ಅಪ್ಲಿಕೇಶನ್..?!

ಯೂಟ್ಯೂಬ್ ನಲ್ಲಿ ಇನ್ನು ಹಣಗಳಿಸುವುದು ಸುಲಭ..!

- Advertisement -

Latest Posts

Don't Miss