- Advertisement -
www.karnatakatv.net : ಆನ್ ಲೈನ್ ನಲ್ಲಿ ದುಬಾರಿ ಬೆಲೆಯ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದ ಯುವತಿಗೆ ಲಾಪ್ ಟಾಪ್ ಬದಲು ಬಾಕ್ಸ್ ನಲ್ಲಿ ಬರೀ ಕಾಗದ ಮತ್ತು ರಟ್ಟುಗಳನ್ನು ಕಳುಹಿಸಲಾಗಿದೆ.
ಹೌದು ಕೊಚ್ಚಿಯ 22 ವರ್ಷದ ಯುವತಿ ಆನ್ ಲೈನ್ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ರು. ಇದಕ್ಕೆ ಮುಂಚಿತವಾಗಿ 1 ಲಕ್ಷದ 14 ಸಾವಿರ ರೂಪಾಯಿ ಹಣವನ್ನೂ ಪಾವತಿಸಲಾಗಿತ್ತು. ಆದ್ರೆ ತನ್ನ ಆರ್ಡರ್ ಡೆಲಿವರಿ ಬಂದ ಕೂಡಲೇ ಅದನ್ನು ತೆರೆದು ನೋಡಿದ ಆಕೆಗೆ ಶಾಕ್ ಆಗಿದೆ. ಬಾಕ್ಸ್ ನಲ್ಲಿ ಕೇವಲ ಪೇಪರ್ ಮತ್ತು ರಟ್ಟುಗಳನ್ನು ನೋಡಿ ದಂಗಾಗಿದ್ದಾಳೆ. ಸದ್ಯ ಬಗ್ಗೆ ಯುವತಿ ದೂರು ದಾಖಲಿಸಿದ್ದಾಳೆ.
- Advertisement -