ಕೈಗೆಟಕುವ ಬೆಲೆಗೆ ನಿಮಗೆ ಸಿಗಲಿದೆ Audi, Benz

Tech News: ಒಂದು ಸ್ವಂತ ಮನೆ ಕಟ್ಟಿ ಸೆಟಲ್ ಆದವರ ಮುಂದಿನ ಆಸೆ ಅಂದ್ರೆ ಅದು ಬಹುತೇಕ ಕಾರ್ ತೆಗೆದುಕೊಳ್ಳುವುದೇ ಆಗಿರುತ್ತದೆ. ಆದರೆ ಇಷ್ಟದ ಕಾರಿನ ಬೆಲೆ ಕೇಳಿದ್ರೆ, ಬೈಕ್ ಸಾಕಪ್ಪ ಅಂತಾನೂ ಅನ್ನಿಸುತ್ತೆ. ಆದ್ರೆ ನಾವಿಂದು ಸೆಕೆಂಡ್ ಹ್ಯಾಂಡ್ ಕಾರುಗಳು ಕಡಿಮೆ ಬೆಲೆಗೆ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನ ಹೊರವಲಯದಲ್ಲಿರುವ ವೈಟ್ ಫೀಲ್ಡ್‌ನಲ್ಲಿ ಸಿಎಂ ಕಾರ್‌ ಎಂಬಲ್ಲಿ ನಿಮಗೆ ಕಡಿಮೆ ಬೆಲೆಗೆ, ಸೆಕೆಂಡ್ ಹ್ಯಾಂಡ್‌ ಕಾರ್ ಸಿಗುತ್ತದೆ. ಮಹಿಂದ್ರಾ ಥಾರ್, ಆಡಿ, ಬೆಂಜ್, ಫಾರ್ಚೂನರ್ ಸೇರಿ, ಹಲವು ಕಾರ್‌ಗಳು ನಿಮಗೆ ಕಡಿಮೆ ಬೆಲೆಗೆ ಲಭ್ಯವಿದೆ.

ಇನ್ನು ನಿಮಗೂ ಕಾರ್ ಖರೀದಿ ಮಾಡಬೇಕು ಅಥವಾ ಕಾರ್ ಬಗ್ಗೆ ಮಾಹಿತಿ ತಿಳಿಯಬೇಕು ಅಂತಿದ್ದಲ್ಲಿ, 9739555666 ಅಥವಾ 9739555668 ಈ ನಂಬರ್‌ಗೆ ಕಾಲ್ ಮಾಡಿ, ವಿವರಣೆ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author