ರೈಲು ಆಯ್ತು, ವಿಮಾನ, ರಸ್ತೆ ಸಂಚಾರಕ್ಕೂ ಅನುಮತಿ ಕೊಡಿ

ಕರ್ನಾಟಕ ಟಿವಿ : ಕೇಂದ್ರ ಸರ್ಕಾರ ರೈಲು ಸಂಚಾರಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ರಸ್ತೆ ಹಾಗೂ ವಿಮಾನ ಸಂಚಾರಕ್ಕೂ ಅನುಮತಿ ನೀಡುವಂತೆ ಕಾಂಗ್ರೆಸ್ ನಾಯಕರ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಒತ್ತಾಯ ಮಾಡಿದ್ದಾರೆ.. ರೈಲು, ವಿಮಾನ ಹಾಗೂ ರಸ್ತೆ ಸಂಚಾರಕ್ಕೆ ಅನುಮತಿ ನೀಡುವುದರಿಂದ ಕೈಗಾರಿಕೆ ಹಾಗೂ ಬಿಸಿನೆಸ್ ಗೆ ಅನುಕೂಲವಾಗಲಿದೆ ಅಂತ ಚಿದಂಬರಂ ಟ್ವೀಟ್ ಮಾಡಿದ್ದಾರೆ.

About The Author