Pangolins Animal : ಪ್ಯಾಂಗೋಲಿನ್ ಮಾರಾಟಕ್ಕೆ ಯತ್ನ 8 ಮಂದಿ ಬಂಧನ..!

National News : ಪ್ಯಾಂಗೋಲಿನ್ ಸದ್ಯ ಅಳಿವಿನಂಚಿನಲ್ಲಿರುವ ಪ್ರಾಣಿ. ಇದು ಕಾಡಿನಲ್ಲಿ ವಾಸವಾಗಿದ್ದು ರಫ್ತು ಮಾಡುವ ಮೂಮಲಕ  ಈ ಪ್ರಾಣಿಯಿಂದ ಹಣ ಗಳಿಮಸುವುವವರು ಕೂಡಾ ಇದ್ದಾರೆ. ಅಂತಹದ್ದೇ ಒಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಪ್ಯಾಂಗೋಲಿನ್ ನ್ನು ಮಾರಾಟ ಮಾಡಲು ಯತ್ನಿಸಿದ್ದ 8 ಮಂದಿಯನ್ನು ಬಂಧಿಸಲಾಗಿದೆ.  ಈ ಮಾರಟ ಸಂಚು ಎಲ್ಲಿ ಆಗಿರೋದೆಂದು ಖಚಿತ ಮಾಹಿತಿ ಇಲ್ಲ ಆದರೆ ಸಾಮ್ರಾಟ್ ಅರಣ್ಯ ಅಧಿಕಾರಿ ಈ ಬಗ್ಗೆ ತನ್ನ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು

ಜೀವ ಉಳಿಸುವುದಕ್ಕಿಂತ ಹೆಚ್ಚಿನ ತೃಪ್ತಿ ಬೇರೇನೂ ನೀಡುವುದಿಲ್ಲ.. ಒಬ್ಬ ಜೀವಂತ ಪ್ಯಾಂಗೋಲಿನ್ ಅನ್ನು ರಕ್ಷಿಸಿ ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ 8 ಜನರನ್ನು ಬಂಧಿಸಲಾಗಿದೆ. ಅಲ್ಲದೆ ಅದನ್ನು ಸಾಗಿಸಲು ಬಳಸುತ್ತಿದ್ದ ಒಂದು ಎಸ್‌ಯುವಿ ಮತ್ತು ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ಮನುಷ್ಯರ ನಂತರ ಅತಿ ಹೆಚ್ಚು ಸಾಗಾಣಿಕೆಯಾಗುವ ಸಸ್ತನಿ ಪ್ಯಾಂಗೊಲಿನ್ ಎಂದು ನಂಬಲಾಗಿದೆ.

ಎಂಬುವುದಾಗಿ ಬರೆದುಕೊಂಡಿದ್ದಾರೆ. ಅತೀ ಹೆಚ್ಚು ಮಾರಾಟವಾಗುವ ಹಾಗು ಅಳಿವಿನಂಚಿನಲ್ಲಿರೋ ಪ್ರಾಣಿ ಪ್ಯಾಂಗೋಲಿನ್ ಎಂದು ಹೇಳಲಾಗಿದೆ.

CM Siddaramaiah: ನಿತಿನ್ ಗಡ್ಕರಿಯನ್ನುಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

Tungabadra; ರೈತರ ಬೇಡಿಕೆ ಮೇರೆಗೆ ತುಂಗಭದ್ರಾದಿಂದ 5575 ಕ್ಯೂಸೆಕ್ಸ್ ನೀರು ಹರಿಸಲು ಅನುಮತಿ:

Jaipur; ಅಪ್ರಾಪ್ತ ಬಾಲಕಿಯ ಶವವೊಂದು  ಇಟ್ಟಿಗೆ ಗೂಡಿನಲ್ಲಿ  ಸುಟ್ಟು ಕರಕಲಾಗಿರುವ ಸ್ತಿತಿಯಲ್ಲಿ ಪತ್ತೆಯಾಗಿದೆ.

About The Author