- Advertisement -
ಗೋಣಿ ಚೀಲ, ಪ್ಲಾಸ್ಟಿಕ್ ಕವರ್ ಆಯ್ತು ಇದೀಗ ಪ್ಯಾಂಟ್ನನ್ನು ಟಾಪ್ ಮಾಡಿಕೊಂಡು ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಸೆನ್ಸೇಷನ್ ನಟಿ ಉರ್ಫಿ ತನ್ನ ವಿಭಿನ್ನ ಫ್ಯಾಷನ್ ಬಗ್ಗೆಯೇ ಹೆಚ್ಚಾಗಿ ಸುದ್ದಿಯಲ್ಲಿರ್ತಾರೆ. ಇದೀಗ ಉರ್ಫಿ ಡೆನಿಮ್ ಜೀನ್ಸ್ ಟಾಪ್ ಧರಿಸಿ ಪಬ್ಲಿಕ್ ಪ್ಲೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಾರಿನಿಂದ ಉರ್ಫಿ ಕೆಳಗಿಳಿಯುತ್ತಿದ್ದಂತೆ ನೆರೆದಿದ್ದವರು ಶಾಕ್ ಆದ್ರೂ ಇದೇನಪ್ಪಾ ಉರ್ಫಿ ಜಾವೇದ್ ಕಾಲಿಗೆ ಹಾಕೋ ಜೀನ್ಸ್ನನ್ನೇ ಟಾಪ್ ಮಾಡಿಕೊಂಡಿದ್ದಾರೆ ಎಂದು ಅಶ್ಚರ್ಯ ವ್ಯಕ್ತಪಡಿಸಿದ್ರು.
- Advertisement -