ಬೆಂಗಳೂರು: ಇತ್ತಿಚೆಗೆ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕಳುಹಿಸಲು ಪೋಷಕರು ತುಂಬಾ ಹಿಂಜರಿಯುತ್ತಿದ್ರು.. ಏಕೆ ಅಂದ್ರೆ ಶಾಲಾ ವಾಹನ ಸವಾರರ ಚಾಲನೆ ಬಗ್ಗೆ ಅವರಿಗೆ ಇರುವ ಅನುಮಾನ..
ವೇಗವಾಗಿ ಹೋಗುವುದನ್ನು ನೋಡಿ ನಮಗೆ ಈ ಶಾಲಾ ವಾಹನಗಳ ಸಹಾವಾಸವೇ ಬೇಡ ಅಂತ ಸುಮ್ಮನೆ ಆದವರ ಸಂಖ್ಯೆ ಹೆಚ್ಚಿದೆ.. ಈಗ ಇವರನ್ನ ಒಂದು ಸದೆಬಡಿಯಲು ಸಂಚಾರಿ ಪೊಲೀಸರು ನಿಂತಿದ್ದಾರೆ..
ಶಾಲಾ ವಾಹನಗಳ ಬಗ್ಗೆ ಮಾಹಿತಿ ತಿಳಿಯುತ್ತಿದಂತೆ ಟ್ರಾಫಿಕ್ ಇಲಾಖೆ ಸಖತ್ ಚುರುಕಾಗಿ ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ನಿರಂತರ ಕಾರ್ಯಚರಣೆ ಮಾಡಿದ್ದಾರೆ.. ಈ ವೇಳೆ ಸುಮಾರು 3016 ವಾಹನಗಳನ್ನು ಹಿಡಿದು ಚೆಕ್ ಮಾಡಿದ್ರೆ ಪೊಲೀಸರೇ ಶಾಕ್ ಆಗುವ ಸಂಗತಿ ನಡೆದಿದೆ ಅದೇನು ಆತ ಮೇಲಿನ ವೀಡಿಯೋದಲ್ಲಿದೆ ನೋಡಿ..



