Wednesday, August 20, 2025

Latest Posts

ಲೋಕಸಭೆ ಕಲಾಪದಲ್ಲಿ ಕೆಲಕಾಲ ಗೊಂದಲ ರಾಹುಲ್ ಕ್ಷಮೆ ಕೇಳಲು ಬಿಜೆಪಿ ನಾಯಕರ ಪಟ್ಟು

- Advertisement -

national news

ಕಳೆದ ವಾರ ಲಂಡನ್ ನ ಸಂಸತ್ನಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನ ಕೇಂದ್ರ ನಾಯಕ ರಾಹುಲ್ ಗಾಂಧಿಯವರು ಭಾರತದ ಬಗ್ಗೆ ಮಾತನಾಡುವಾಗ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅದನ್ನು ರಕ್ಷಣೆ ಮಾಡಲು ಬೇರೆ ದೇಶದ ಸಹಾಯ ಬೇಕಾಗಿದೆ ಎಂದು ಹೇಳುವ ಮೂಲಕ ಭಾರತಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಇಂದು ದೆಹಲಿಯಲ್ಲಿ ನಡೆದ ಲೋಕಸಭಾ ಕಲಾಪದಲ್ಲಿ ಈ ವಿಷಯ ಚರ್ಚೆ ಮಾಡುವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು  ಬೇರೆ ದೇಶದಲ್ಲಿ ನಮ್ಮ ದೇಶವನ್ನು ಅವಮಾನ ಮಾಡಿದ್ದಾರೆ.ಅದಕ್ಕಾಗಿ ಅವರು ಕ್ಷಮೆ ಕೇಳಲೇಬೇಕು ಎಂದು ಬಿಜೆಪಿ ನಾಯಕ್ರು  ಪಟ್ಟು ಹಿಡಿದಿದ್ದಾರೆ. ನಂತರ ಕೆಲ ಕಾಲ ಕಲಅಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಕಲಾಪವನ್ನು ಮುಂದೂಡಲಾಯಿತು.

ಧನಂಜಯ್ ನಟನೆಯ ಹೊಯ್ಸಳ ಸಿನಿಮಾ ಗುರುದೇವ್ ಹೊಯ್ಸಳ

ವಜ್ರದ ವ್ಯಾಪಾರಿ ಪುತ್ರಿಯ ಜೊತೆ ಅದಾನಿ ಪುತ್ರನ ನಿಶ್ಚಿತಾರ್ಥ

ಫ್ಲೆಕ್ಸ ಪೋಸ್ಟರ್ ಗೆ ಕಡಿವಾಣ ಬಿಬಿಎಂಪಿ ಎಚ್ಚರಿಕೆ

- Advertisement -

Latest Posts

Don't Miss