Thursday, October 16, 2025

Latest Posts

ಪಠಾಣ್’ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಗೆ

- Advertisement -

ಬಾಕ್ಸ್ ಆಫೀಸ್​ನಲ್ಲಿ ರೆಕಾರ್ಡ್ ಮಾಡಿದ ಪಠಾಣ್

ಶಾರುಖ್ ಖಾನ್​ಗೆ ಗೆಲುವು ಸಿಗದೆ ಹಲವು ವರ್ಷಗಳೇ ಕಳೆದಿದ್ದವು.ಅವರು ಒಳ್ಳೆಯ ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಕಾದಿದ್ದರು.

ಪಠಾಣ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಜನವರಿ 25ಕ್ಕೆ ರಿಲೀಸ್ ಆದ ಈ ಚಿತ್ರ ಶಾರುಖ್ ಸಿನಿಮಾ ಭಾರತದಲ್ಲಿ ಬರೋಬ್ಬರಿ 55 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಈಗ ಜನವರಿ 26ರ ಲೆಕ್ಕ ಸಿಕ್ಕಿದೆ. ಈ ಸಿನಿಮಾ ಎರಡನೇ ದಿನವೂ ಅಬ್ಬರಿಸಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಎರಡೇ ದಿನಕ್ಕೆ 120 ಕೋಟಿ ರೂಪಾಯಿ ದಾಟಿದೆ. ಶಾರುಖ್ ಖಾನ್ ಹಾಗೂ ಮಾಸ್ ಸಿನಿಮಾಗಳನ್ನು ಮಾಡಿ ಫೇಮಸ್ ಆದ ಸಿದ್ದಾರ್ಥ್ ಆನಂದ್ ಕೈ ಜೋಡಿಸಿದಾಗಲೇ ಸಿನಿಪ್ರಿಯರಿಗೆ ನಿರೀಕ್ಷೆ ಮೂಡಿತ್ತು.

ಕೆಲವೇ ದಿನಗಳಲ್ಲಿ ‘ಪಠಾಣ್’ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ

- Advertisement -

Latest Posts

Don't Miss