Hubli News: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಪೇಡಾ ನಗರಿ ಧಾರವಾಡದಲ್ಲಿ ಕ್ರೀಡಾ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ವೈ ನಗರದ ಶ್ರೀ ನಗರದ ವೃತದಲ್ಲಿ ಕ್ರಿಕೆಟ್ ಅಭಿಮಾನಿಗಳು ಟೀಂ ಇಡಿಯಾ ಕಪ್ಪು ಗೆಲ್ಲುತ್ತಿದ್ದಂತೆ ಟಿವಿ ಮುಂದೆ ಇದ್ದ ಎಲ್ಲ ಯುವಕರು ವೃತ್ತದಲ್ಲಿ ಜಮಾವಣೆಗೊಂಡು ಭಾರತದ ಪರ ಘೋಷಣೆ ಕೂಗುತ್ತಾ ಸಂಭ್ರಮಿಸಿದರು. ಹಲವು ಯುವಕರು ಸಂಭ್ರಮದಲ್ಲಿ ಮುಳಗೆದಿದ್ದು, ಡ್ಯಾನ್ಸ್ ಮಾಡಿದ್ರೆ, ಇನ್ನೂ ಕೆಲವು ಯುವಕರು ವಿಭಿನ್ನವಾಗಿ ವಿಶೇಷವಾಗಿ ಕ್ರೀಡಾ ಅಭಿಮಾನವನ್ನು ವ್ಯಕ್ತಪಡಿಸಿದರು. ನಗರದ ಬಹುತೇಕ ಕಡೆಗಳಲ್ಲಿ ಪಟಾಕಿ ಸದ್ದು ಕೂಡಾ ಜೋರಾಗಿತ್ತು. ಹಲವು ವೃತಗಳಲ್ಲಿ ಯುವಕರು ಪಟಾಕಿಯನ್ನು ಮುಗಿಲೆತ್ತರಕ್ಲೆ ಹಾರಿಸಿ ತಮ್ಮ ಸಂತಸವನ್ನು ಹೊರಹಾಕಿದರು.
ಧಾರವಾಡ ಪ್ರವೇಶಕ್ಕೆ ಮತ್ತೆ ಅನುಮತಿ ಕೋರಿದ್ದ ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಜಾ
ಲಾಡ್ ಗೆ ಮಾತಿನಲ್ಲೇ ಪ್ರಹ್ಲಾದ ಜೋಶಿ ಲಾಟಿ ಚಾರ್ಜ್: ಕಾಂಗ್ರೆಸ್ ವಿರುದ್ಧ ಕಿಡಿ..!

