- Advertisement -
Manglore News: ಮಂಗಳೂರಿನ ಬೆಳ್ವೆ ಬಳಿ ಪೆಟ್ರೋಲ್ ಬಂಕ್ ನಲ್ಲಿ ಕಳ್ಳತನವೆಸಗಲು ಪ್ರಯತ್ನಿಸಿದ ಘಟನೆ ನಡೆದಿದೆ. ಬಾಗಿಲು ಮುರಿದು ಒಳನುಗ್ಗಿದರೂ ಏನು ದಕ್ಕದೇ ಇರುವ ಕಾರಣ ವಾಪಸ್ಸಾಗಿದ್ದಾರೆ.
ಪೆಟ್ರೋಲ್ ಬಂಕ್ ಕಛೇರಿ ಶಟರ್ ಬಾಗಿಲನ್ನು ಮುರಿದು ಒಳ ನುಗ್ಗಿದ ಕಳ್ಳರು ನಗದು ಹಣ ದೋಚಲು ಒಳಗಡೆ ಇದ್ದ ಮೇಜಿನ ಡ್ರವ ರ್ ಹಾಗೂ ಒಳಭಾಗದಲ್ಲಿ ಜಾಲಾಡಿದ್ದಾರೆ. ನಗದು ಇರದ ಕಾರಣ ವಾಪಸ್ ಹೋಗಿದ್ದಾರೆ.
Rain effect- ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಿತ್ತು ಬಂದ ವಿದ್ಯುತ್ ಕಂಬ
Cheetha: ಚಿರತೆಯನ್ನು ತಾನೆ ಸೆರೆಹಿಡಿದ..! ಬೈಕ್ ಗೆ ಕಟ್ಟಿ ಕೊಂಡೊಯ್ದ..?!
Instagram video-ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ವಿಡಿಯೋ ವ್ಯೆರಲ್
- Advertisement -