Saturday, October 19, 2024

Latest Posts

ಇಂಧನ ಬೆಲೆ ಏರಿಕೆ..!

- Advertisement -

www.karnatakatv.net: ಪ್ರತಿನಿತ್ಯ ಇಂಧನ ಬೆಲೆ ಏರುತ್ತಲೇ ಇದ್ದು, ಜನರಸಾಮಾನ್ಯರಿಗೆ ಬರೆ ಏಳೆದಂತಾಗಿದೆ. ಇಂದು ಕೂಡಾ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿದೆ.

ದಿನದಿಂದ ದಿನಕ್ಕೆ ಇಂಧನ ಕಂಪನಿಗಳು ಬೆಲೆಯನ್ನು ನಿಗದಿ ಪಡಿಸುತ್ತಲೇ ಇದೆ. ಬೆಳಿಗ್ಗೆ 6 ಗಂಟೆಗೆ ಬೆಲೆ ನಿಗದಿ ಪಡಿಸುತ್ತದೆ. ದೆಲಿಯಲ್ಲಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ದರಗಳಲ್ಲಿ 35 ಪೈಸೆ ಹೆಚ್ಚಳವಾಗಿದೆ. ಹಾಗೇ ದೆಹಲಿಯಲ್ಲಿ 109 ರೂ 34 ಪೈಸೆ ಏರಿಕೆ ಲೀಟರ್ ಪೆಟ್ರೋಲ್ ಗೆ, ಅದರಂತೆ ಡಿಸೇಲ್ ಕೂಡಾ 100 ಗಡಿ ತಲುಪಿದೆ 98 ರೂ 7 ಪೈಸೆಯಾಗಿದೆ. ಇನ್ನೂ ಇಂಧನ ಬೆಲೆ ಗರಿಠ ಮಟ್ಟವನ್ನು ತಲುಪಿದೆ. ಮುಂಬೈ ನಲ್ಲಿ ಲೀಟರ್ ಪೆಟ್ರೋಲ್ ದರ 115 ರೂ 15 ಪೈಸೆ ಡಿಸೇಲ್ 106 ರೂ 23 ಪೈಸೆ, ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಗೆ 109 ರೂ 79 ಪೈಸೆ, ಡಿಸೇಲ್ ದರ 101 ರೂಪಾಯಿ 19 ಪೈಸೆಯಾಗಿದೆ. ಚೆನ್ನೆöÊನಲ್ಲಿ ಲೀಟರ್ ಪೆಟ್ರೋಲ್ ಗೆ 106 ರೂ 4 ಪೈಸೆ, ಡಿಸೇಲ್ 102 ರೂ 25 ಪೈಸೆ ಹಾಗೇ ಕರ್ನಾಟಕದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಗೆ 113ರೂ 15 ಪೈಸೆ, ಡಿಸೇಲ್ 104 ರೂ 9 ಪೈಸೆಯಾಗಿದೆ.

- Advertisement -

Latest Posts

Don't Miss