Thursday, September 25, 2025

Latest Posts

Pink toilet; ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರಿಗಾಗಿ ಪಿಂಕ್ ಶೌಚಾಲಯ..!

- Advertisement -

ದಕ್ಷಿಣ ಕ್ನನಡ ಜಿಲ್ಲೆ: ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ನಗರದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಮಿನಿ ವಿಧಾನಸೌಧದ ಪಕ್ಕದಲ್ಲಿ ಪಿಂಕ್ ಟಾಯ್ಲೆಟ್ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬಟ್ರಾ ಅವರ ಪರಿಕಲ್ಪನೆಯಲ್ಲಿ ನಿರ್ಮಿಸಲಾಗುತ್ತಿದೆ.

ಲೀನಾ ಬಿಟ್ರಾ ಅವರ ಪರಿಕಲ್ಪನೆಯಲ್ಲಿ ನಿರ್ಮಾಣವಾಗುತ್ತಿರುವ ಈ ಶೌಚಾಲಯದಲ್ಲಿ ವಿಶ್ರಾಂತಿ ಕೊಠಡಿ ಇರಲಿದೆಯಂತೆ.ಇನ್ನು ಈ ಶೌಚಾಲಯದಲ್ಲಿ ಫೀಡಿಂಗ್ ಏರಿಯಾ ಮತ್ತು ನ್ಯಾಪ್ಕಿನ್ ವ್ಯವಸ್ತೆ ಇರಲಿದೆಯಂತೆ. ಈ ಶೌಚಾಲಯದ ಪಕ್ಕದಲ್ಲಿ ಸಾಕಷ್ಟು ಸರ್ಕಾರಿ ಕಛೇರಿಗಳಿದ್ದು ಇಲ್ಲಿಗೆ ಬರುವ ಮಹಿಳೆಯರಿಗೆ ಒಳ್ಳೆಯ ರೀತಿಯಲ್ಲಿ ಉಪಯೋಗವಾಗಲಿದೆ. ಈಗಾಗಲೆ ವಿಶ್ರಾಂತಿ ಕೊಠಡಿಗೆ ಎಸಿ ಅಳವಡಿಕೆ ಮಾಡಲಾಗಿದ್ದು ಮಕ್ಕಳಿಗಾಗಿ ತೊಟ್ಟಿಲನ್ನು ಅಳವಡಿಸುವ ಯೋಜನೆಯಲ್ಲಿದ್ದಾರಂತೆ.

ISKCON: ಮೇನಕಾ ಗಾಂಧಿಗೆ ನೂರು ಕೋಟಿ ಮಾನನಷ್ಟ ;ಇಸ್ಕಾನ್ ಸಂಸ್ಥೆ

Indian Constitution: ಸಂವಿಧಾನ ಪುಸ್ತಕ ಹಿಡಿದು ಕಾವೇರಿ ಪರ ಪ್ರತಿಭಟನೆ..!

Dharawad : ಕಾವೇರಿ ನಮ್ಮದು ಎಂದು ರಕ್ತದಲ್ಲಿ ಬರೆದು ಪ್ರತಿಭಟನೆ..!

- Advertisement -

Latest Posts

Don't Miss