- Advertisement -
special story
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ದೇಸದ ಪ್ರತಿ ರೈತನ ಖಾತೆಗೂ ಕಂತುಗಳ ಲೆಕ್ಕದಲ್ಲಿ ಹಣ ಜಮ ಆಗಿದ್ದೂ ಈ ಬಾರಿಯೂ ಸಹ 13 ನೇ ಕಂತಿನ ಹಣವನ್ನು ಕೆಂದ್ರ ಸರ್ಕಾರ ರೈತರ ಖಾತೆಗೆ ಹಣವನ್ನು ಫೆಬ್ರವರಿ 27 2023 ರಂದು ನೇರವಾಗಿ ರೈತರ ಖಾತೆ್ಎ ಹಣ ವರ್ಗಾವಣೆ ಮಾಡಿದೆ.ದೇಶಾದ್ಯಂತ ಈ ಯೋಜನೆಯ ಫಲಾನುಭವಿಗಳು ದೇಶಾದ್ಯಂತ ಎಂಟು ಕೋಟಿಗೂ ಅಧಿಕವಿದ್ದು ಪ್ರತಿ ರೈತರ ಖಾತೆಗೆ 2000 ಸಾವಿರೂ ರೂ ಹಣ ಒಟ್ಟು 16 ನಾವಿರ ಕೋಟಿ ಹಣವನ್ನು ವರ್ಗಾವಣೆ ಮಾಡಿದೆ.
ಆದರೆ ಇದರಲ್ಲಿ ಕೆಲವು ರೈತರಿಗೆ ಹಣ ಇನ್ನು ಜಮ ಆಗಿಲ್ಲವೆಂದು ದೂರನ್ನು ಸಲ್ಲಿಸಿದ್ದಾರೆ. ಈ ರೈತರಲ್ಲಿ ನೀವು ಒಬ್ಬರಾಗಿದ್ದರೆ ಚಿಂತಿಸುವ ಅಗತಯವಿಲ್ಲ ನಿಮ್ಮ ಮನೆಯಲ್ಲಿ ಕುಳಿತು ದೂರನ್ನು ಸಲ್ಲಿಸಬಹುದಾಗಿದೆ.
ನಿಮ್ಮ ಖಾತೆಗೆ ಹಣ ಜಮ ಆಗಿದೆಯಾ ಇಲ್ವಾ ಎಂಬುದನ್ನು ತಿಳಿಯಲು ಈ ರೀತಿ ಮಾಡಿ
- ಯೋಜನೆಯ ಹಣವನ್ನುನಿಮ್ಮ ಖತೆ ಜಮ ಆಗಿದೆಯಾ ಇಲ್ಲವಾ ಎಂಬುದನ್ನು ನೀವುಗೆ ಮಅಹಿತಿ ಬೇಕಾದರೆ ಇದಕ್ಕಾಗಿ ನೀವು PM ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ PM ಕಿಸಾನ್ ಯೋಜನೆ 13 ನೇ ಕಂತು ವಿವರಗಳು (pmkisan.gov.in) ನಲ್ಲಿ ಭೇಟಿ ನೀಡಬೇಕು.
- ಇದರ ನಂತರ ನೀವು ಇಲ್ಲಿ ಫಾರ್ಮರ್ ಕಾರ್ನರ್ ಆಯ್ಕೆಯನ್ನು ಆರಿಸಿಕೊಳ್ಳಿ.
- ಮುಂದೆ ನೀವು ಫಲಾನುಭವಿಯ ಸ್ಥಿತಿಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ.
- ಇದರ ನಂತರ ನೀವು ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
- ಇದರ ನಂತರ ಪಡೆಯಿರಿ ಡೇಟಾ (Get data) ಆಯ್ಕೆಯನ್ನು ಕ್ಲಿಕ್ ಮಾಡಿ. ಇದಾದ ನಂತರ ನೀವು ಹಣ ಪಡೆದಿದ್ದೀರಾ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ.
- ಅಥವಾ ಪಿಎಂ ಕಿಸಾನ್ ಸಹಯವಾಣಿ ನಂಬರ್ 011-23381092 ಅಥವಾ 155261 ಗೆ ಕರೆ ಮಾಡಬಹುದು.
- Advertisement -