Saturday, November 23, 2024

Latest Posts

ರಾಜ್ಯದಲ್ಲಿ ಪ್ರಚಾರ ಚುರುಕುಗೊಳಿಸಿದ ಪಕ್ಷಗಳು

- Advertisement -

political news

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತಿದಂತೆ ರಾಜ್ಯದಲ್ಲಿ ಪಕ್ಷಗಳ ಪ್ರಚಾರ ದಿನದಿಂದ ದಿನಕ್ಕೆ ತನ್ನ ರೂಪವನ್ನು ಬದಲು ಮಾಡಿಕೊಳ್ಳುತ್ತಿದೆ.ಹಗಲು ರಾತ್ರಿ ಎನ್ನದೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ದೃಷ್ಟಿಯಿಂದ ಪಕ್ಷದ ನಾಯಕರು ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಳ್ಳುತಿದ್ದಾರೆ.

ಇಡಿ ರಾಜ್ಯದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ 24 ಕ್ಷೇತ್ರ ಮತ್ತು 17 ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಮೇಲೆ  ಪಕ್ಷದ ನಾಯಕರು ಕಣ್ಣು ಹಾಯಿಸಿದ್ದಾರೆ. ಇವೆರಡರಲ್ಲಿ ಅಧಿಕ ಕ್ಷೇತ್ರಗಳನ್ನು  ಗೆದ್ದರೆ ನಮಗೆ ಬಹುಮತ ಸಿಗುತ್ತದೆ ಎನ್ನುವ ದೃಷ್ಟಿಕೋನದಿಂದ ಮೇಲಿಂದ ಮೆಲೆ ಪ್ರಚಾರವನ್ನು ಕೈಗೊಳ್ಳುತಿದ್ದಾರೆ. ಇನ್ನು ಬೆಜೆಪಿ ಪಕ್ಷದ ಪ್ರಚಾರದ ಬಗ್ಗೆ ಹೇಳುವುದಾದರೆ ವಿಜಯ ಸಂಕಲ್ಪ ಯಾತ್ರೆ, ಬ ಊತ್ ಮಟ್ಟದ ಪ್ರಚಾರದ ಮೂಲಕ ಮತ್ತು ಪದೇ ಪದೇ ರಾಜ್ಯಕಕ್ಕೆ ಕೆಂದ್ರ ನಾಯಕರಾದ ಪ್ರಧಾನಿ ಮೋದಿಜಿ. ಗೃಹ ಸಚಿಮ ಅಅಮಿತ್ ಷಾ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಸೇರಿ ಹಲವು ನಾಯಕರುಗಳನ್ನು ರಾಜ್ಯಕ್ಕೆ ವಿವಿಧ ಸಮಾವೇಶ ಮಾಡುವ ಮೂಲಕ ಬಿರುಸಿನ ಪ್ರಛಾರ ಕೈಗೋಳ್ಳುತಿದ್ದಾರೆ.

ನಂತರ ಕಾಂಗ್ರೆಸ್ ಪಕ್ಷದಿಂದ ಕೇಂದ್ರದಿಂದ ನಅಯಕರ ಸಂಖ್ಯೆ ಇಲ್ಲದಿರುವ ಕಾರಣ ರಾಜ್ಯದ ಕಾಂಗ್ರೆಸ್ ನ ಬಲಿಷ್ಟ ನಾಯಕರಾದ ವಿಪಕ್ಷನಅಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಸೇರಿ ಹಲವು ನಾಯಕರು ಪಕ್ಷದ ಪ್ರಚಾರಕ್ಕಾಗಿ ಊರು ಊರು ಸುತ್ತುತಿದದಾರೆ.

ಇನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ ಪಂಚರತ್ನ ರಥಯಾತ್ರೆಯ ಮೂಲಕ ರಾಜ್ಯಾದ್ಯಾಂತ ಪ್ರಚಾರ ಕೈಗೊಂಡಿದೆ.

ಭಸ್ಮಾಸುರನಿಗೆ ಹೋಲಿಸಿದ ಪ್ರಲ್ಹಾದ್ ಜೋಷಿ – ಯಾರನ್ನು ಗೊತ್ತಾ?

ದೇಶದ ಅತ್ಯಂತ ಮೌಲ್ಯಯುತವಾದ ಕಂಪನಿ ಪೋನ್ ಪೇ

ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೇನ್

- Advertisement -

Latest Posts

Don't Miss