ಕರೊನಾ ಸೋಂಕಿತರಾಗಿರೋ ಸಿಎಂ ರಾಜಕೀಯ ಕಾರ್ಯದರ್ಶಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಯಲಹಂಕ ತಾಲೂಕು ಕಚೇರಿ ಸಮೀಪದ ಗಣೇಶ ದೇವಸ್ಥಾನದಲ್ಲಿ ಹೋಮ – ಹವನ ನಡೆಸಲಾಯ್ತು.
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ವಸಂತ್ ಕುಮಾರ್, ನವೀನ್ ಕುಮಾರ್, ಸ್ಲಂ ಮೋರ್ಚಾ ಅಧ್ಯಕ್ಷ ವೀರಭದ್ರೇಗೌಡ, ಯಲಹಂಕ ಎಸ್ ಸಿ ಮೋರ್ಚಾ ಉಪಾಧ್ಯಕ್ಷ ಜಯಣ್ಣ ಸೇರಿದಂತೆ ಹಲವರು ಭಾಗಿಯಾದ್ರು.