Friday, July 11, 2025

Latest Posts

Pradeep Eshwar : ಸುಧಾಕರ್ ಗೆ ಪ್ರತಿ ಸವಾಲೆಸೆದ ಶಾಸಕ ಪ್ರದೀಪ್ ಈಶ್ವರ್…!

- Advertisement -

State News: ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ  ನಿವೇಷನ ಹಂಚಿಕೆ ವಿಚಾರದಲ್ಲಿ ಪ್ರದೀಪ್  ಈಶ್ವರ್ ಸುಳ್ಳು ಅಭಿಯಾನ ಪ್ರಾರಂಭಿಸಿದ್ದಾರೆ ಪ್ರಾಮಾಣೀಕರಾಗಿದ್ದರೆ ಭೋಗನಂದೀಶ್ವರ ದೇಗುಲಕ್ಕೆ ಬಂದು ದೀಪ ಹಚ್ಚಲಿ ಎಂಬ ಮಾಜಿ ಸಚಿವ ಸುಧಾಕರ್ ಚಾಲೆಂಜನ್ನು ಪ್ರದೀಪ್ ಈಶ್ವರ್ ಸ್ವೀಕರಿಸಿ ಸುಧಾಕರ್ ಗೆ ಪ್ರತಿ ಸವಾಲನ್ನು ಹಾಕಿದ್ದಾರೆ. 

ನಾನು ಸವಾಲು ಸ್ವೀಕರಿಸಲು ಸಿದ್ದನಿದ್ದೇನೆ ಆದರೆ ನನ್ನದೊಂದು ಪ್ರತಿಸವಾಲನ್ನು ಸುಧಾಕರ್ ಒಪ್ಪಿಕೊಳ್ಳಬೇಕು ಕೋವಿಡ್ ಸಮಯದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಆಗಿಲ್ಲ ಎಂಬುವುದಾಗಿ ಒಪ್ಪಿ ಸುಧಾಕರ್ ದೇಗುಲಕ್ಕೆ ಬಂದು ದೀಪ ಹಚ್ಚಬೇಕು. ಎಂದು ಪ್ರತಿ ಸವಾಲು ಹಾಕಿದರು.

ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಹೋಟೆಲ್ ಒಂದರಲ್ಲಿ ಶನಿವಾರ  ಎಲ್ ಎ ಕಾಂ ವೆಬ್ ಸೈಟ್ ಲಾಂಚ್ ಮಾಡಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

Siddaramaiah : ಪ್ರಬುದ್ಧ ಕರ್ನಾಟಕ ಜನಮನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ

Priyank kharge :ಕುಡಿಯುವ ನೀರಿನ ಪೂರೈಕೆಗೆ 1 ಕೊಟಿ ಅನುದಾನ

Bisiyoota : ಹಲ್ಲಿಬಿದ್ದ ಬಿಸಿಯೂಟ ಸೇವಿಸಿ ವಿದ್ಯಾರ್ಥಿನಿಯರು ಅಸ್ವಸ್ಥ

- Advertisement -

Latest Posts

Don't Miss