Monday, December 23, 2024

Latest Posts

ದಿ.ಉಮೇಶ್ ಕತ್ತಿ ಕುಟುಂಬಕ್ಕೆ ಪ್ರಹ್ಲಾದ್ ಜೋಶಿ ಸಾಂತ್ವನ

- Advertisement -

Belagam News:

ಉತ್ತರ ಕರ್ನಾಟಕದ ಧೀಮಂತ ನಾಯಕ ಉಮೇಶ್  ಕತ್ತಿ  ನಿನ್ನೆ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಈ ವಿಚಾರವಾಗಿ ಕೇಂದ್ರ  ಸಚಿವ ಪ್ರಹ್ಲಾದ್ ಜೋಶಿ ಇಂದು [ಸೆ.8] ಬೆಲ್ಲದ ಬಾಗೇವಾಡಿಯಲ್ಲಿನ ದಿ.ಉಮೇಶ್ ಕತ್ತಿ ಮನೆಗೆ  ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲಿ ಸ್ನೇಹಿತನ ಗೌರವಯುತ ವ್ಯಕ್ತಿತ್ವವನ್ನು ಸ್ಮರಿಸಿದರು.

ವಿಪಕ್ಷಕ್ಕೆ ವೀಡಿಯೋ ಮೂಲಕ ಬಿಜೆಪಿ ಟಾಂಗ್…!

ಮಂಡ್ಯ: ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಸಲಿ ಕಹಾನಿಯೇ ಬೇರೆ…!

ಹುಲಿಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ತಾಯಿ…!

- Advertisement -

Latest Posts

Don't Miss