Mandya News:
ಏಳಕ್ಕೆ ಏಳು ಕ್ಷೇತ್ರದಲ್ಲಿ ಗೆಲ್ಲಲು ಕಾಂಗ್ರೆಸ್ ಕಸರತ್ತು.ಜ.27 ರಂದು ಪ್ರಜಾಧ್ವನಿ ಸಮಾವೇಶ ಹಿನ್ನಲೆ.ಕಾಂಗ್ರೆಸ್ ಪಕ್ಷದಿಂದ ಪೂರ್ವಭಾವಿ ಸಭೆ.ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆ.ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಮಂಡ್ಯ ವಿವಿ ಆವರಣದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಾವು ಸಿದ್ದ.ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಅದೇ ವಿಧಾನ ಸಭಾ ಕ್ಷೇತ್ರ ಚುನಾವಣೆಯ ಟಿಕೆಟ್ ಘೋಷಣೆ ಸಾಧ್ಯತೆ. ಸಮಾವೇಶದಲ್ಲಿ ಸುರ್ಜೆವಾಲ, ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಭಾಗವಹಿಸಲಿದ್ದಾರೆ
ಜೆಡಿಎಸ್-ಬಿಜೆಪಿ ನಮಗೆ ಇಬ್ಬರು ಎದುರಾಳಿಗಳೆ:
ಬಿಜೆಪಿ-ಜೆಡಿಎಸ್, ವಿರುದ್ದ ಚಲುವರಾಯಸ್ವಾಮಿ ವಾಗ್ದಾಳಿ ಮಂಡ್ಯದಲ್ಲಿ ಜೆಡಿಎಸ್ ಮೊದಲ ಸ್ಥಾನದಲ್ಲಿದ್ದಾರೆ ಜಿಲ್ಲೆಯಲ್ಲಿ 6ಸ್ಥಾನ ಅವರೇ ಗೆದ್ದಿದ್ದಾರೆ ಬಿಜೆಪಿ-ಜೆಡಿಎಸ್ ಇಬ್ಬರು ನಮಗೆ ಎದುರಾಳಿಗಳು ನಾವು ಜೆಡಿಎಸ್ ಪ್ರಣಾಳಿಕೆಯನ್ನ ಕೊಟ್ಟಿದ್ರು. ಮಹಿಳೆಯರಿಗೆ ಸಾಲ ಮನ್ನ, ವೃದ್ದರಿಗೆ, ಅಂಗವಿಕಲರಿಗೆ ವೇತನ ಹೆಚ್ಚಳ ಹೇಳಿದ್ರು ಅದನ್ನು ಮಾಡಿಲ್ಲ.
ಸಾಲ ಮನ್ನವನ್ನ ಸಮರ್ಪಕವಾಗಿ ಮಾಡಿಲ್ಲ ಕಳೆದ ಬಾರಿ ಜೆಡಿಎಸ್ ಕೊಟ್ಟ ಬರವಸೆಯನ್ನ ಈಡೇರಿಸಿಲ್ಲ.ಜನರು ಚುನಾವಣೆಯಲ್ಲಿ ಜೆಡಿಎಸ್ ಗೆ ತಕ್ಕ ಉತ್ತರ ಕೊಡಬೇಕು.
ಬಿಜೆಪಿಯಿಂದ ಮಹಿಳೆಯರಿಗೆ 2 ಸಾವಿರ ಘೋಷಣೆ ಆರ್.ಅಶೋಕ್ ಹೇಳಿಕೆ ವಿಚಾರ
ಅವರು ನಮ್ಮನ್ನು ನೋಡಿಕೊಂಡು ಮಾಡುವುದಲ್ಲ.ಸರ್ಕಾರ ನಡೆಸುತ್ತಿದ್ದಾರೆ, ಐದು ವರ್ಷದಲ್ಲಿ ಏನು ಮಾಡಿದ್ದಾರೆ.? ಅವರು ಕೊಟ್ಟ ಪ್ರಣಾಳಿಕೆಯನ್ನು ಎಷ್ಟು ಜಾರಿ ಮಾಡಿದ್ದಾರೆ? ಫಸ್ಟ್ ಅದನ್ನು ಜಾರಿ ಮಾಡಿ ಅಮೇಲೆ ಮಾತನಾಡಲಿ. ಬಿಜೆಪಿ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.