political news
ಪ್ರಜ್ವಲ್ ರೇವಣ್ಣ ಹೇಳೀಕೆ
ಹಾಸನದಲ್ಲಿ ಟಿಕೇಟ್ ಕೊಡುವ ವಿಚಾರ ಕುರಿತು ಹಲವಾರು ಗೊಂದಲಗಳು ಶುರುವಾಗಿವೆ. ಪ್ರತಿಬಾರಿ ಚುನಾವಣೆ ಶುರುವಾದಾಗಲೂ ದೇವೆಗೌಡರು ಬಂದು ಟಿಕೆಟ್ ಹಂಚಿಕೆ ಕಾರ್ಯುಕ್ರಮದಲ್ಲಿ ಬಾಗವಹಿಸಿ ಅವರ್ ನಿರ್ದಾರದಂತೆ ಟಿಕೇಟ್ ಹಂಚಿಕೆ ಮಾಡಲಾಗುತಿತ್ತು ಆದರೆ ಅವರು ಅನಾರೋಗ್ಯವಿರುವ ಕಾರಣ ಅವರು ಬರು ತಡವಾಗುತ್ತಿದೆ, ನಾವು ಸಹ ಅವರ ಬರುವಿಕೆಗಾಗಿ ಕಾಯುತಿದ್ದೇವೆ. ಅವರೂ ಸಹ ಬರುತ್ತೇನೆ ಅಂತ ಹೇಳಿದ್ದಾರೆ. ಅವರು ಬಂದ ನಂತರ ರೆವಣ್ಣ ಅವರ ಜೊತೆ ಕುಳಿತು ಚರ್ಚಿಸಿ ಟಿಕೇಟ್ ಹಂಚೊಕೆ ಬಗ್ಗೆ ನಿರ್ದಾರ ತೆಗೆದುಕೊಳ್ಳಲಾಗುತ್ತದೆ. ಪ್ರತೀ ಚುನಾವಣೆಯಲ್ಲಿ ರೇವಣ್ಣ ಸಾಹೇಬ್ರುಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಚುನಾವಣೆಯಲ್ಲಿ ಏಳು ಸೀಟು ಆರು ಸೀಟು ಅತಿ ಹೆಚ್ಚಿನ ಸ್ಥಾನ ಗೆಲ್ಲೊ ಕೆಲಸ ಮಾಡ್ತಿದಿವಿ. ಹಾಗಾಗಿ ಈ ಬಾರಿ ಗ್ರೌಂಡ್ ರಿಪೋರ್ಟ್ ನಮಗೆ ಗೊತ್ತಿರುತ್ತೆ ಅವ್ರ ಗಮನಕ್ಕೆ ತಂದು ಮಾತ್ನಾಡಿರಬಹುದು.ಟಿಕೆಟ್ ವಿಚಾರ ಇನ್ನು ಚರ್ಚೆ ನೆ ಆಗಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಹೇಗಿದೆ ಹಾಗೆ ಇದೆ.ಪಾಸಿಟಿವ್ ನೆಗೆಟಿವ್ ಎಲ್ಲಾ ನೋಡಿ ತೀರ್ಮಾನ ತಗೊಬೇಕು..ಸೂರಜ್ ರೇವಣ್ಣ,ರೇವಣ್ಣ, ಎಲ್ಲರಿಗೂ ಅವರದ್ದೇ ಜನ ಇದ್ದಾರೆ. ಹೀಗಾಗಿ ಅವರವರಒಪಿನಿಯನ್ ಹೇಳ್ತಾರೆ
ಪ್ರತೀ ಸರ್ತಿನೂ ದೇವೇಗೌಡರೇ ಬಂದು ತೀರ್ಮಾನ ಮಾಡಿಒದು