Hubballi News : ಖಾಸಗಿ ಬಸ್ ಮಾಲೀಕರ ತೊಂದರೆ ನಿವಾರಿಸುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದರು.
ಶಕ್ತಿ ಯೋಜನೆಯಿಂದ ಖಾಸಗಿ ವಾಹನ ಬಂದ್ ಮಾಡಲಾಗಿದೆ. ಖಾಸಗಿ ಅವರಿಗೆ ತೊಂದರೆ ಆಗಿರೋದು ನಿಜ, ಬಡಜನ ಇರೋದ್ರಿಂದ ಸರ್ಕಾರ ಗಮನ ಕೊಡಬೇಕು, KSRTC ಗೆ ಕೂಡ ಸರ್ಕಾರ ದುಡ್ಡು ಕೊಡುತ್ತಿಲ್ಲ, ಅದು ಕೂಡ ಲಾಸ್ ನಲ್ಲಿ ಹೋಗ್ತಾ ಇದೆ.
ಅದರ ಬಗ್ಗೆಯೂ ಸರ್ಕಾರ ಗಮನ ಕೊಡಬೇಕು ಉಚಿತ ಕೊಡ್ತಾ ಇದ್ದಾರೆ ಅಂತ ಮನಬಂದಂತೆ ನಡೆದುಕೊಳುತ್ತಿದ್ದಾರೆ ಇದು ಸರಿ ಅಲ್ಲಾ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಾಸಗಿ ಬಸ್ ಮಾಲೀಕರ ಬೇಡಿಕೆ ಕುರಿತಾಗಿ ಹೇಳಿಕೆ ನೀಡಿದರು.
Pigeon: ಫ್ಲಾಟ್ ನಲ್ಲಿ ಪಾರಿವಾಳಗಳ ರುಂಢ ಕಟ್..?! ಅಲ್ಲಿ ಆಗಿದ್ದೇನು..?!
Ganesh Chaturthi : ಗಣೇಶ ಹಬ್ಬಕ್ಕೆ ವಾ.ಕ.ರ. ಸಾರಿಗೆ ಸಂಸ್ಥೆಯಿಂದ 500ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ




