ರಾಷ್ಟೀಯ ಸುದ್ದಿ:
ಪ್ರಧಾನಿಯವರಿಗೆ ಯಾವಾಗಲೂ ಸುತ್ತ ಮುತ್ತ ರಕ್ಷಣಾ ಪಡೆಗಳು ಹಗಲಿರುಳೆನ್ನದೆ ಕಾವಾಲಾಗಿರುತ್ತವೆ ಅವರು ಎಲ್ಲೇ ಹೋಗಲಿ ಬರಲಿ ಅವರಿಗಾಗಿ ಪ್ರತಿಕ್ಷಣವೂ ಕಾವಲೂಗಾರರ ಪಡೆ ಇರುತ್ತದೆ ಅವರು ವಾಸಿಸುವ ಮನೆಯ ಸುತ್ತಲೂ ಸಹ ಒಳಗೆ ಹೊರಗೆ ಕಾವಲುಗಾರರಿರುತ್ತಾರೆ ಇನ್ನು ಅವರ ನಿವಾಸದ ಮೇಲೆ ಯಾವ ಅಧಿಕೃತ ವಿಮಾನವೂ ಸಹ ಹಾರಾಡುವ ಹಾಗಿಲ್ಲ ಯಾಕೆಂದರೆ ಪ್ರಧಾನಿ ನಿವಾಸದ ಸುತ್ತಲೂ ನೋ ಪ್ಲೈಂಯಿಂಗ್ ಜೋನ್ ಇರುತ್ತದೆ ಅಷ್ಟೊಂದು ಬಿಗಿ ಬಂದೋಬಸ್ತ್ ಇರುತ್ತದೆ. ಅಂತದರಲ್ಲಿ ಯಾರೋ ಕಿಡಿಗೇಡಿಗಳು ಪ್ರಧಾನಿ ನಿವಾಸದ ಮೇಲೆ ಡ್ರೋನ್ ಅನ್ನು ಹಾರಿಸಿದ್ದಾರೆ. ಹಾರಾಟ ಕಂಡು ಬಂದ ತಕ್ಷಣ ದೆಹಲಿಯ ಪೋಲಿಸರಿಗೆ ಮಾಹಿತಿ ತಲುಪಿದೆ ಇಗಾಗಲೆ ಪೋಲಿಸರು ಬಿರುಸಿನ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ಹಾರಾಟ ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಇದುವರೆಗೂ ಈ ಹಾರಾಟದ ಹಿಂದೆ ಯಾರ ಕೈವಾಡವಿದೆ ಯಾವ ಕಾರಣಕ್ಕಾಗಿ ಇದನ್ನು ಹಾರಿಸಲಾಯಿತು ಎಂಬುದರ ಮಾಹಿತಿ ದೊರೆತಿಲ್ಲ.
ಸದ್ದಿಲ್ಲದೆ ಶುರುವಾಗಿದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಶೂಟಿಂಗ್
“COZ I LUV U” ಆಲ್ಬಂ ಹಾಡಿನ ಮೂಲಕ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದ ಡಾ||ಎಸ್ ಮಹೇಶ್ ಬಾಬು