Sunday, December 1, 2024

Latest Posts

ಕಾವೇರಿ ವಿಚಾರವಾಗಿ ಬಿಜೆಪಿಯವರೂ ಕೇಂದ್ರದ ಮೇಲೆ ಒತ್ತಡ ಹಾಕಲಿ; ಲಾಡ್

- Advertisement -

ಧಾರವಾಡ: ರಾಜ್ಯದಲ್ಲಿ ಕಳೆದ ವಾರ ಬರಗಾಲ ಘೋಷಣೆ ಮಾಡಿದ್ದು ಆದರೆ ಬರಗಾಲ ಪರಿಹಾರ ವಿಳಂಬ ವಾಗಿತ್ತಿರುವುದರ ಕುರಿತು ಮಾತನಾಡಿದ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡುತ್ತಿದ್ದಾರೆ.

ಬರಗಾಲ ಪರಿಹಾರ ಘೋಷಣೆಗೆ ಹಲವಾರು ಮಾನದಂಡಗಳಿವೆ.ಕೇಂದ್ರ ಸರ್ಕಾರದ ನಿಯಮದಡಿಯಲ್ಲಿಯೆ ಬರಗಾಲ ಘೋಷಣೆ ಮಾಡಬೇಕು. ರೈತ ಮುಖಂಡರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೆಲ ಬಿಜೆಪಿ ಸ್ನೇಹಿ ಮುಖಂಡರುಗಳು ಇದರ ಬಗ್ಗೆ ತಿಳಿಯಬೇಕು. ಇವರೆಲ್ಲ ನಮ್ಮ ವಿರುದ್ದವೇ ಬರಗಾಲ ಸಂಬಂಧ ಪ್ರತಿಭಟನೆ ಮಾಡುತ್ತಿದ್ದಾರೆ.

ನಮ್ಮಲ್ಲಿ 28 ಜನ ಸಂಸದರು ಇದ್ದಾರೆ ಕೇಂದ್ರ ಸಚಿವರೂ ಇದ್ದಾರೆ. ಹಳೆಯ ಮಾನದಂಡ ತಿದ್ದುಪಡಿಗೆ ಸಿಎಂ ಸಹ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಕೇಂದ್ರದವರೇ ಆನ್‌ಲೈನ್ ಸರ್ವೆ ಮಾಡುತ್ತಾರೆ, ಹಾಗಾಗಿ ಬಿಜೆಪಿಯವರನ್ನು ಮಾಧ್ಯಮಗಳು ಕೇಳಬೇಕು. ತಾಂತ್ರಿಕವಾಗಿ ಏನೇ ಅಡ್ಡಿ ಇದ್ದರೂ ಅದಕ್ಕೆ ಕೇಂದ್ರದ ಮಾನದಂಡವೇ ಕಾರಣ. ಹೀಗಾಗಿ ಅವರು ಸಹ ಕೇಂದ್ರದ ಮೇಲೆ ಒತ್ತಡ ಹಾಕಲಿ ಅವರೂ ಸಹ ಕೇಂದ್ರಕ್ಕೆ ಆಗ್ರಹಿಸಲು ಹೋರಾಟ ಮಾಡಲಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಗಂಡನ ಮನೆಯಲ್ಲಿ ಮಹಿಳೆಯ ಕೊಲೆ ಪತಿ ಸೇರಿದಂತೆ ನಾಲ್ವರ ಬಂಧನ..!

cauvery: ನೀರಿಗಾಗಿ ಬೊಬ್ಬೆ ಹೊಡೆಯುವ ಬಿಜೆಪಿ ಪ್ರಧಾನಿಗೆ ಮನವರಿಕೆ ಮಾಡಬೇಕಿತ್ತು.: ರಾಮಲಿಂಗಾರೆಡ್ಡಿ..!

Gadag ; ಬರಪಿಡಿತ ಪ್ರದೇಶದಿಂದ ಕೈ ಬಿಟ್ಟ ಹಿನ್ನೆಲೆ ಮುಂಡರಗಿಯಲ್ಲಿ ಪ್ರತಿಭಟನೆ..!

- Advertisement -

Latest Posts

Don't Miss