ಯುಪಿಯಲ್ಲಿ ಹಿಂಸಾಚಾರಕ್ಕಿಳಿದವರ ನಿವಾಸದ ಮೇಲೆ ಬುಲ್ಡೋಜರ್: ಮನೆಗಳು ಧ್ವಂಸ

ಉತ್ತರ ಪ್ರದೇಶ : ಸಿಎಂ ಯೋಗಿ ಆದಿತ್ಯನಾಥ್ ಅವರು ಸಮಾಜಘಾತುಕ ಶಕ್ತಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಸಂಕೇತವಾಗಿರುವ ಬುಲ್ಡೋಜರ್ಗಳನ್ನು ಜೂನ್ 10 ರಂದು ನಗರದಲ್ಲಿ ಭುಗಿಲೆದ್ದ ಹಿಂಸಾಚಾರದ ಹಿಂದಿನ ಪ್ರಮುಖ ಸಂಚುಕೋರನೆಂದು ಗುರುತಿಸಲಾದ ಎ.ಕೆ.ಎ.ಜಾವೇದ್ ಪಂಪ್ ಅವರ ನಿವಾಸದವನ್ನು ಕೆಡವಿಸಲಾಗಿದೆ. ಈ ಮೂಲಕ ಹಿಂಸಾಚಾರದಲ್ಲಿ ಪಾಲ್ಗೊಳ್ಳೋ ವ್ಯಕ್ತಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರವು (ಪಿಡಿಎ) ಅಗತ್ಯ ಅನುಮತಿಗಳನ್ನು ಪಡೆಯದೆ ನಿರ್ಮಿಸಲಾಗಿದೆ ಎಂದು ಹೇಳಲಾದ ಮನೆಯನ್ನು ನೆಲಸಮ ಮಾಡಲು ನೋಟಿಸ್ ನೀಡಿದೆ. ಜೊತೆಗೆ, ಅವರ ನಿವಾಸವನ್ನು ಬುಲ್ಡೋಜರ್ ನಿಂದ ಕೆಡವಿ ಹಾಕಲಾಗಿದೆ.

About The Author