Sunday, September 8, 2024

Latest Posts

ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಜನ ಏನಂದ್ರು.?

- Advertisement -

ಕರ್ನಾಟಕ ಟಿವಿ : ಇನ್ನು ಕರ್ನಾಟಕ ಟಿವಿ ವೀಕ್ಷಕರಿಗೆ ಪ್ರಧಾನಿ ಮೋದಿ ಘೋಷಣೆ ಮಾಡಿದ ಪ್ಯಾಕೇಜ್ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಮಾಡಲಾಗಿದೆ.. ಕರ್ನಾಟಕ ಟಿವಿ ಯುಟ್ಯೂಬ್ ಕಮ್ಯೂನಿಟಿಯಲ್ಲಿ ಕೇಳಲಾದ ಪ್ರಶ್ನೆಗೆ  ಮೋದಿ ಉತ್ತಮ ಹೆಜ್ಜೆ ಇಟ್ಟಿದ್ದಾರೆ ಅಂತ 84% ಜನ ಹೇಳಿದ್ರೆ 20 ಲಕ್ಷ ಕೋಟಿ ಸಾಕಾಗಲ್ಲಅಂತ 5% ಜನ ಅಭಿಪ್ರಾಯ ವ್ಯಕ್ತಪಡಿಸಿದ್ರು. ಇನ್ನು 11% ಜನ ಮೋದಿ ಕೊರೋನಾ ನಿಭಾಯಿಸುವಲ್ಲಿ ವಿಫಲರಾಗಿ್ದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಾರೆ 84% ಜನ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

- Advertisement -

Latest Posts

Don't Miss