Sunday, September 8, 2024

Latest Posts

‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೈಲರ್ ಬಿಡುಗಡೆ

- Advertisement -

www.karnatakatv.net :ಬೆಂಗಳೂರು: ಪುರುಸೊತ್ತೇ ಇಲ್ಲ ಎಂಬ ಟ್ಯಾಗ್ ಲೈನ್ ಇಂದ ‘ಪುಕ್ಸಟ್ಟೆ ಲೈಫು’ ಎಂಬ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ಅರವಿಂದ್ ಕುಪ್ಲೀಕರ್ ನಿರ್ದೇಶಿಸಿದ್ದಾರೆ.

ಈಗಾಗಲೇ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ ನಲ್ಲಿ ಸಂಚಾರಿ ವಿಜಯ ಅವರು ಬೀಗ ರೀಪೆರಿ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಸುಲ್ತಾನ್ ಕೀ ಮೆಕರ್ಸ್ ಎಂಬಾತನ ಪಟ್ಟಿ ಅಂಗಡಿ, ಬಾಡಿಗೆಗೆ ಇದೆ ಬೋರ್ಡ್ ಹಾಕಿರುವ ಪೊಲೀಸ್ ಸ್ಟೇಶನ್  ಕುತೂಹಲ ಕೆರಳಿಸುತ್ತದೆ. ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅವರು ಕಾಣಿಸಿಕೊಂಡಿದ್ದು, ಸ್ವಾಮಿ ಪಾತ್ರದಲ್ಲಿ ರಂಗಾಯಣ ರಘು ಅವರು ಹಾಗೇ ವಕಿಲೇಯಾಗಿ ನಾಯಕಿ ಮಾತಂಗಿ ಅವರು ಕಾಣಿಸಿಕೊಂಡಿದ್ದಾರೆ.

ಕರ್ನಾಟಕ ಟಿವಿ – ಬೆಂಗಳೂರು

- Advertisement -

Latest Posts

Don't Miss