Friday, December 13, 2024

Latest Posts

ಭಾರೀ ಮೊತ್ತಕ್ಕೆ ಹರಾಜಾಯಿತು ಕುಂಬಳಕಾಯಿ….!

- Advertisement -

Special News:

ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್‌ನಲ್ಲಿ ನಡೆದ ಸರ‍್ವಜನಿಕ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಸೇಲ್‌ ಆಗಿದೆ. ಈ ರ‍್ಷ ಚೆಮ್ಮನ್ನಾರ್‌ನಲ್ಲಿ ಓಣಂ ಆಚರಣೆಯ ಹಿನ್ನೆಲೆಯಲ್ಲಿ ಕುಂಬಳಕಾಯಿ ಹರಾಜಿನಲ್ಲಿ ಇಟ್ಟಿದ್ದರು. ಈ ವೇಳೆ ಕುಂಬಳಕಾಯಿಯು ಭಾರೀ ಮೊತ್ತಕ್ಕೆ ಮಾರಾಟವಾಗಿ ಇತಿಹಾಸವನ್ನು ನಿರ್ಮಿಸಿದೆ. ಹರಾಜು ವೇಳೆ ಸಂಘಟಕರಿಗೆ ಈ ಕುಂಬಳಕಾಯಿಯನ್ನು ಅಲ್ಲಿನ ಸ್ಥಳೀಯರೊಬ್ಬರು ಉಚಿತವಾಗಿ ನೀಡಿದ್ದರು. ಇದನ್ನೇ ಹರಾಜಿನಲ್ಲಿ ಇಟ್ಟಾಗ 47 ಸಾವಿರ ರೂ.ಗೆ ಮಾರಾಟವಾಯಿತು.

ಬಿಬಿಎಂಪಿ ಜಂಟಿ ಆಯುಕ್ತ ಅರೆಸ್ಟ್..!

ಮಂಡ್ಯ: ವಿ ಸಿ ಫಾರ್ಮ್ ಗೆ ಬಿ ಸಿ ಪಾಟೀಲ್ ಭೇಟಿ

ಬಿಬಿಎಂಪಿಗೆ ಲೋಕಾಯುಕ್ತ ನೀಡಿತು ಶಾಕ್…!

- Advertisement -

Latest Posts

Don't Miss