Sunday, July 6, 2025

Latest Posts

‘ಡಿಸ್​ಲೈಕ್​, ಕಮೆಂಟ್​ ಅಳಿಸಬಹುದು, ನಮ್ಮ ಧ್ವನಿಯಲ್ಲ’

- Advertisement -

ಪ್ರಧಾನ ಮಂತ್ರಿ ಯೂ ಟ್ಯೂಬ್​ ಪೇಜ್​ನಲ್ಲಿ ಡಿಸ್​ಲೈಕ್​ ಹಾಗೂ ಕಮೆಂಟ್​ ಸೆಕ್ಷನ್​ ಹೈಡ್​ ಮಾಡಿರೋ ವಿಚಾರವಾಗಿ ಸಂಸದ ರಾಹುಲ್​ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ , ಯೂಟ್ಯೂಬ್​ ಪೇಜ್​ನ ಡಿಸ್​​ಲೈಕ್​ ಕಮೆಂಟ್​ ವಿಭಾಗವನ್ನ ನೀವು ಆಫ್ ಮಾಡಬಹುದು. ಆದರೆ ನಮ್ಮ ಧ್ವನಿಯನ್ನ ತಗ್ಗಿಸಲು ನಿಮ್ಮ ಬಳಿ ಸಾಧ್ಯವಿಲ್ಲ ಅಂತಾ ಗುಡುಗಿದ್ದಾರೆ.

Karnataka TV Contact


ಪ್ರಧಾನ ಮಂತ್ರಿ ಯೂ ಟ್ಯೂಬ್​ ಪೇಜ್​ನಲ್ಲಿ ಮೋದಿ ಭಾಷಣ ಹಾಗೂ ಮನ್​ ಕಿ ಬಾತ್​ ವಿಡಿಯೋಗಳನ್ನ ಅಪ್​ಲೋಡ್​ ಮಾಡಲಾಗಿತ್ತು. ಆದರೆ ಇದಕ್ಕೆ ಅತಿಯಾದ ಸಂಖ್ಯೆಯಲ್ಲಿ ಡಿಸ್​ಲೈಕ್​ ಬಂದ ಕಾರಣ ಬಿಜೆಪಿ ಕಮೆಂಟ್​ ಹಾಗೂ ಲೈಕ್​ ಆಪ್ಶನ್​ ಮರೆಮಾಚಿತ್ತು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -

Latest Posts

Don't Miss