- Advertisement -
ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಮಾಡಿರುವಂತೆಯೇ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ಬಿಜೆಪಿ ನಾಯಕರನ್ನು ಕೂಡ ಸೋಲಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಾವು ಜತೆಗೂಡಿ ಗುಜರಾತ್‌ನಲ್ಲಿ ಅವರನ್ನು ಸೋಲಿಸಲಿದ್ದೇವೆ. ನಾವು ಅಯೋಧ್ಯಾದಲ್ಲಿ ಅವರನ್ನು ಸೋಲಿಸಿರುವಂತೆಯೇ ಗುಜರಾತ್‌ನಲ್ಲಿ ಕೂಡ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಮಣಿಸಲಿದ್ದೇವೆ ಎಂದು ರಾಹುಲ್ ತಿಳಿಸಿದ್ದಾರೆ. ಹಾಗಾದ್ರೆ, ರಾಹುಲ್ ಲೆಕ್ಕಾಚಾರವೇನು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಮೇಲಿನ ವಿಡಿಯೋದಲ್ಲಿದೆ ನೋಡಿ.
- Advertisement -