- Advertisement -
National News : ರಾಹುಲ್ ಗಾಂಧಿ ಮದುವೆ ಬಗ್ಗೆ ಇದೀಗ ಸೋನಿಯಾಗಾಂಧಿ ಹೇಳಿಕೆ ನೀಡಿದ್ದು, ರಾಗಾ ಮದುವೆ ವಿಚಾರ ಈಗ ಕುತೂಹಲ ಮೂಡಿಸಿದೆ. ಸೋನಿಯಾಗಾಂಧಿ ರಾಗಾ ಗೆ ಹುಡುಗಿ ಹುಡುಕುವಂತೆಯೂ ಕೇಳಿಕೊಂಡಿದ್ದಾರೆ.
ಹರಿಯಾಣದ ಮಹಿಳೆಯರ ಗುಂಪು ಇತ್ತೀಚೆಗೆ ನವದೆಹಲಿಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಲೋಕಸಭಾ ಸಂಸದೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದರು.
ಈ ವೇಳೆ, ರಾಹುಲ್ ಗಾಧಿ ಮದುವೆ ಬಗ್ಗೆ ಚರ್ಚೆ ನಡೆದಿದೆ. ಹರಿಯಾಣದ ಮಹಿಳೆಯರ ಗುಂಪು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿತ್ತು, ಮತ್ತು ಅವರಲ್ಲಿ ಒಬ್ಬರು ತಮ್ಮ ಮಗ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮದುವೆಯ ಬಗ್ಗೆ ಕೇಳಿದ್ದಾರೆ.
ಅದಕ್ಕೆ ಸೋನಿಯಾ ಗಾಂಧಿ ಅವರು, “ನೀವೇಕೆ ಮಾಡಬಾರದು? ಅವನಿಗೆ ಸೂಕ್ತವಾದ ಹುಡುಗಿಯನ್ನು ಹುಡುಕುತ್ತೀರಾ?” ಎಂದು ಕೇಳಿದ್ದಾರೆ.
Love story:ಪ್ರೀತಿಸಿದ ಯುವತಿಯನ್ನು ಬೆತ್ತಲೆಗೊಳಿಸಿದ ಪ್ರಿಯಕರನ ಪೋಷಕರು
- Advertisement -