Thursday, August 7, 2025

Latest Posts

Rahul Gandhi : ರಾಹುಲ್ ಗಾಂಧಿ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

- Advertisement -

National News: ಕಾಂಗ್ರೆಸ್ ನೇತಾರರಾದ ಸೋನಿಯಾಗಾಂಧಿ ಹಾಗು  ರಾಹುಲ್ ಗಾಂಧಿ ಮಹಾ ಮೈತ್ರಿ ಕೂಟದ ಸಭೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಕೇಂದ್ರ ವಿಪಕ್ಷಗಳ ಸಭೆ ಬೆಂಗಳೂರಿನ ಖಾಸಗೀ ಹೋಟೆಲ್ ಒಂದರಲ್ಲಿ ಜುಲೈ 17 ಮತ್ತು 18 ರಂದು ನಡೆದಿತ್ತು.

ಈ ಸಭೆಗೆ ಆಗಮಿಸಿದ ಸೋನಿಯಾ ಹಾಗು ರಾಗಾ ಜುಲೈ 18 ರಂದು ಸಂಜೆ ಸಭೆ ಮುಗಿಸಿ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವೇಳೆ  ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.

ಮಧ್ಯಪ್ರದೇಶದ  ಭೋಪಾಲ್ ನಲ್ಲಿ ತುರ್ತು ಭೂಸ್ಪರ್ಶ ವಾಗಿದ್ದು ಹವಾಮಾನದ ವೈಪರೀತ್ಯದಿಂದಾಗಿ ಭೂಸ್ಪರ್ಶ ಮಾಡಲೇಬೇಕಾಯಿತು ಎಂಬುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Narendra Modi : “NDA ಉದ್ದೇಶ ಭಾರತದ ಪ್ರತಿ ವ್ಯಕ್ತಿಯನ್ನು ಸ್ವಾವಲಂಬಿಯಾಗಿಸುವುದು” : ನಮೋ

Mamata Banerjee : “NDA ನೀವು ಭಾರತಕ್ಕೆ ಸವಾಲು ಹಾಕಬಹುದೇ..?! “: ಮಮತಾ ಬ್ಯಾನರ್ಜಿ

Narendra Modi : ಕಾಂಗ್ರೆಸ್ ಮೈತ್ರಿಕೂಟಕ್ಕೆ ಟ್ವಿಟರ್ ನಲ್ಲೇ ಕುಟುಕಿದ ಮೋದಿ..!

- Advertisement -

Latest Posts

Don't Miss