- Advertisement -
national news
ರಾಹುಲ್ ಗಾಂದಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ ೭ ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಪಾದಯಾತ್ರೆಯು ೧೨ ರಾಜ್ಯಗಳ ಮೂಲಕ ಹಾದು ಹೋಗಿ ಕೊನೆಗೆ ಕಾಶ್ಮಿರದ ಲಾಲ್ ಚೌಕ್ನಲ್ಲಿ ಜನವರಿ ೨೯ ರಂದು ಭಾನುವಾರ ರಾಷ್ಟçಧ್ವಜವನ್ನು ಹಾರಿಸುವುದರ ಮೂಲಕ ಅಂತ್ಯಗೊಳಿಸಿದರು. ಈ ವೇಳೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು ಹಾಗೂ ಭೃಹದಾಕಾರವಾದ ರಾಹುಲ್ ಗಾಂದಿಯ ಕಟೌಟ್ ಹಾಕಲಾಗಿತ್ತು. ಆದರೆ ಈ ವೇಳೆ ಒಂದು ಸಣ್ಣ ಅಚಾತರ‍್ಯ ನಡೆದುಹೋಗಿದೆ. ರಾಷ್ಟçಧ್ವಜದ ಕಾನೂನಿನ ನಿಯಮದ ಪ್ರPಕಾರ ಧ್ವಜಾರೋಹಣದ ಸಂದರ್ಭದಲ್ಲಿ ಧ್ವಜದ ಎತ್ತರಕ್ಕೆ ಬರ‍್ಯಾವುದೆ ಬಾವುಟವಾಗಲಿ ಧ್ವಜವಾಗಲಿ ಇರಕೂಡದು. ಆದರೆ ರಾಹುಲ್ ಗಾಂಧಿಯವರು ರಾಷ್ಟçಧ್ವಜ ಹಾರಿಸುವ ಸಂದರ್ಭದಲ್ಲಿ ದ್ವಜಕ್ಕಿಂತ ಎತ್ತರವಾಗಿ ರಾಹುಲ್ ಗಾಂಧಿಯವರ ಕಟೌಟ್ ಇದ್ದುದ್ದು ಗಮನಿಸಿದ ಕೆಲವು ಬಿಜೆಪಿ ನಾಯಕರು ಇನಸ್ಟಾಗ್ರಾಂ ನಲ್ಲಿ ಟೀಕಿ ಮಾಡಿದ್ದಾರೆ.
- Advertisement -