Sunday, July 6, 2025

Latest Posts

ರಾಯಚೂರು ಬ್ರೇಕಿಂಗ್ : ಕಟ್ಟಡ ಕಾರ್ಮಿಕರ ಮೇಲೆ ಲಾಠಿ ಚಾರ್ಜ್…!

- Advertisement -

www.karnatakatv.net ರಾಯಚೂರು: ರಾಯಚೂರಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಮುಂದೆ ಘಟನೆ ನಡೆದಿದ್ದು ಆಹಾರ ಕಿಟ್ ಪಡೆಯಲು ಬಂದಿದ್ದ ಕಾರ್ಮಿಕರು. ಕಾರ್ಮಿಕ ಇಲಾಖೆಯಿಂದ ಬೆಳಿಗ್ಗೆ 4 ಗಂಟೆಯಿಂದ ಆಹಾರ ಕಿಟ್ ವಿತರಿಸಲಾಗಿತ್ತಿದೆ. ಆಹಾರ ಕಿಟ್ ಪಡೆಯಲು ಬಹಳ ಹೊತ್ತಿನಿಂದ ಕಾಯುತ್ತಿರುವ ಸಾವಿರಾರು ಜನ ಕಾರ್ಮಿಕರ ನೂಕುನುಗ್ಗಲು ಹಿನ್ನೆಲೆ ಲಾಠಿ ಚಾರ್ಜ್ ಮಾಡಿರುವ ಪೊಲೀಸರು. ಕಾರ್ಮಿಕರನ್ನ ನಿಯಂತ್ರಿಸುವಲ್ಲಿ ಕಾರ್ಮಿಕ ಇಲಾಖೆ, ಪೊಲೀಸರು ವಿಫಲ. ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಬಂದಿರುವ ಕಾರ್ಮಿಕರು. ಮಧ್ಯಾಹ್ನ 3:30 ಕ್ಕೆ ಕಿಟ್ ವಿತರಿಸುವುದಾಗಿ ಹೇಳಿದ್ದ ಕಾರ್ಮಿಕ ಇಲಾಖೆ. ರಾಯಚೂರು ತಾಲೂಕಿನ ಎಲ್ಲಾ ಕಾರ್ಮಿಕರಿಗೆ ಒಂದೆಡೆ ಆಹಾರ ಕಿಟ್ ಹಂಚಿಕೆ ಮಾಡಲು ನಿರ್ಧರಿಸಿರುವುದು ನೂಕುನುಗ್ಗಲಿಗೆ ಕಾರಣವಾಗಿದೆ.

- Advertisement -

Latest Posts

Don't Miss