Wednesday, April 24, 2024

Latest Posts

ರಾಜ್ ಬಿ. ಶೆಟ್ಟಿ ಸಿನಿಮಾದ ಪೋಸ್ಟರ್ ರಿಲೀಸ್..!

- Advertisement -

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ಅವರು ಸಿನಿಮಾದ ಸೆಕೆಂಡ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ನಿರ್ದೇಶನ ಮಾಡಿ ಅಭಿನಯಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಎರಡನೇ ಪೋಸ್ಟರ್ ಈಗ ರಿಲೀಸ್ ಮಾಡಿದ್ದಾರೆ.

ರಮ್ಯಾ ಹಾಗೂ ರಾಜ್. ಬಿ. ಶೆಟ್ಟಿ ಈ ಸಿನಿಮಾದಲ್ಲಿ ನಟಿಸುವುದೆಂದು ಹೇಳಲಾಗುಇತ್ತು. ಆದರೆ ಆ ನಂತರ ರಮ್ಯಾ ಅವ್ರು ಸಿನಿಮಾದಿಂದ ಹೊರಬಂದಿದ್ದು ಆ ಸ್ಥಾನಕ್ಕೆ ಸಿರಿ ರವಿಕುಮಾರ್ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

- Advertisement -

Latest Posts

Don't Miss