Saturday, July 20, 2024

Latest Posts

ಶಿಕ್ಷಕನಿಂದ ಅತ್ಯಾಚಾರಕ್ಕೆ ಬಲಿಯಾದ ವಿದ್ಯಾರ್ಥಿನಿ

- Advertisement -

 ರಾಜಸ್ಥಾನದ :ರಾಜ್ಯದ ರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ವಿಶ್ವೇಂದ್ರ ಮೀನಾ ಒಂಬತ್ತನೆ ತರಗತಿಯಲ್ಲಿ ಓದುತ್ತಿರುವ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿರುವ ಘಟನೆಗೆ ಎಂಟು ವರ್ಷಗಳ ನಂತರ ನ್ಯಾಯ ದೊರೆತಿದೆ.

2016 ರಲ್ಲಿ ವಿಶ್ವೇಂದ್ರ ಮೀನಾ ಎನ್ನುವ ಶಿಕ್ಷಕ ತಮ್ಮ ಶಾಲೆಯಲ್ಲಿ ವ್ಯಾಸಾಂಗ ಮಾಡುತಿದ್ದ ವಿದ್ಯಾಥಿಯನ್ನು ತಾನು ಅತ್ಯಾಚಾರ ಮಾಡಿರುವ ವಿಡಿಯೋವನ್ನು ಬಳೆಸಿಕೊಂಡಿ ಬ್ಲ್ಯಾಕ್ ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ಮಾಡುತಿದ್ದ. ಈ ವಿಷಯ ಯಾರಿಗಾದರೂ ಹೇಳಿದರೆ ಈ ವಿಡಿಯೋವನ್ನು ಇಲ್ಲಾರಿಗೂ ಶೇರ್ ಮಾಡುತ್ತೇನೆ ,ಮತ್ತು ಪರಿಕ್ಷೆಯಲ್ಲಿ ನಿನ್ನನ್ನು ಫೇಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನಂತೆ.

ಈ ವಿಷಯ ತಿಳಿದ ವಿದ್ಯಾರ್ಥಿಯ ತಂದೆ 10 ನವೆಂಬರ್ -2016 ರಲ್ಲಿ ಸ್ಥಳಿಯ ಪೋಲಿಸರಿಗೆ ದೂರು ನೀಡಿದ್ದಾನೆ.ಮೂಲತಃ ಬುಂದಿ ಜಿಲ್ಲೆಯ  ಪ್ರದೇಶದ ನಿವಾಸಿಯಾಗಿರುವ ಕಾಮುಕ ಶಿಕ್ಷಕನನ್ನು ಬಂದಿಸಿದ್ದಾರೆ. ನಂತರ ಜಾಮೀನಿನ ಮೇಲೆ ಹೊರ ಬಂದ ವಿಶ್ವೇಂದ್ರ ಮಿನಾಗೆ ನ್ಯಾಯಲಯವು ಕಾಮುಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.  10 ವರ್ಷ ಜೈಲು ಮತ್ತು 10 ಲಕ್ಷ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.

ಕಿಚ್ಚನಿಗೆ ಎಂದು ಮರೆಯಲಾಗದ ದಿನವಿದು..ಸುದೀಪ್ ವೃತ್ತಿ ಬದುಕಿಗೆ ಸ್ಪೆಷಲ್ ಯಾಕೆ ಗೊತ್ತಾ..?

 

“ಡೈಮಂಡ್ ಕ್ರಾಸ್ “.. ರಾಮ್ ದೀಪ್ ನಿದೇರ್ಶನದ ಸಿನಿಮಾ

ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಡೆವಿಲ್ ಗ್ಲಿಂಪ್ಸ್ ಉಡುಗೊರೆ….ಏಜೆಂಟ್ ಹೇಗಿರಬೇಕು ಗೊತ್ತಾ?

- Advertisement -

Latest Posts

Don't Miss