Monday, December 23, 2024

Latest Posts

Raksha Bandhana: ರಕ್ಷಾ ಬಂಧನ ಹಬ್ಬಕ್ಕೆ ಶುಭಾಶಯ ಕೋರಿದ ಡಿಕೆಶಿ.!

- Advertisement -

ರಾಜ್ಯ ಸುದ್ದಿ:ಇಂದು ನಾಡಿನಾದ್ಯಂತ ರಕ್ಷಾ ಬಂಧನವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು ಸಹೋದರಿಯರು ತಮ್ಮ ಸಹೋದರರಿಗೆ ಯಾವುದೇ ಸಂಕಷ್ಟದಲ್ಲಿ ಸಿಲುಕಿದರೂ ಸಹೋದರಿಯಾಗಿ ನಾನು ನಿನ್ನ ಜೊತೆ ಇರುತ್ತೇನೆ ಎಂದು ಸಾರುವ ಸಾಂಕೇತಿಕತೆಯನ್ನುಇಂದು ಆಚರಣೆ ಮಾಡುತ್ತಿದ್ದಾರೆ.

ಇಂದು ನಾಡಿನಾದ್ಯಂತ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದು ಈ ಹಬ್ಬಕ್ಕೆ ನಾಡಿನ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಶುಭಾಶಯಗಳನ್ನು ತಿಳಿಸಿದ್ದಾರೆ.

ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ, ಭ್ರಾತೃತ್ವ, ಪ್ರೀತಿ, ವಿಶ್ವಾಸ, ಸೋದರತ್ವದ ಪ್ರತೀಕವಾದ ರಕ್ಷಾ ಬಂಧನವು ಸಮಾಜವನ್ನು ಒಗ್ಗೂಡಿಸಿ, ಸಹಬಾಳ್ವೆಗೆ ಮುನ್ನುಡಿಯಾಗಲಿ ಎಂದು ಶುಭ ಹಾರೈಸುತ್ತೇನೆ.

Inaguration: ಗೃಹಲಕ್ಷ್ಮೀ ಯೋಜನೆ ಲೋಕಾರ್ಪಣೆ ವೀಕ್ಷಣೆಗೆ ಎಲ್ಇಡಿ ವ್ಯವಸ್ಥೆ..!

Congress Gurentee: ಗೃಹಲಕ್ಷ್ಮೀ ಯೋಜನೆಗೆ ಇಂದು ಅದ್ದೂರಿ ಚಾಲನೆ :ಸಿದ್ದು ಉತ್ಸುಕ

Hubli Police : ಹುಬ್ಬಳ್ಳಿ ಸಬ್ ಇನಸ್ಪೆಕ್ಟರ್ ಲಂಚ ಸ್ವೀಕಾರ;ಅಮಾನತು..!

- Advertisement -

Latest Posts

Don't Miss